<?xml version="1.0" ?>
<!DOCTYPE translationbundle>
<translationbundle lang="kn">
<translation id="1000436330784933699">ನೀವು ಲೆನ್ಸ್‌ ಅನ್ನು ಇಲ್ಲಿ ತೆರೆಯಬಹುದು.</translation>
<translation id="1005291068154454184">Chromium ಅನ್ನು ಡೀಫಾಲ್ಟ್ ಆಗಿ ಸೆಟ್ ಮಾಡುವುದು ಹೇಗೆ ಎಂಬುದರ ಕುರಿತು ಪೂರ್ಣ ಸ್ಕ್ರೀನ್ ವೀಡಿಯೊ</translation>
<translation id="1042296835509784301">Chromium ನಲ್ಲಿ Password Manager ಅನ್ನು ತೆರೆಯುತ್ತದೆ.</translation>
<translation id="1047130070405668746">Chromium ಅನ್ನು ಆಯ್ಕೆಮಾಡಿ</translation>
<translation id="1091252999271033193">ಇದರರ್ಥ Chromium ಪ್ರತಿ ಬಾರಿ ಮೊಬೈಲ್ ಸೈಟ್ ಅನ್ನು ವಿನಂತಿಸುತ್ತದೆ.</translation>
<translation id="1115463765356382667">Chromium ನಿಂದ ಹೆಚ್ಚಿನದನ್ನು ಪಡೆಯಲು ಕೆಳಗೆ ಸೂಚಿಸಲಾದ ಈ ಕ್ರಿಯೆಗಳನ್ನು ಪೂರ್ಣಗೊಳಿಸಿ.</translation>
<translation id="1185134272377778587">Chromium ಕುರಿತು</translation>
<translation id="119044033865561140">ನೀವು ನಿಮ್ಮ iPad ನಲ್ಲಿರುವಾಗ Chromium ಅನ್ನು ಇನ್‌ಸ್ಟಂಟ್‌ ಆಗಿ ತೆರೆಯಿರಿ</translation>
<translation id="1229234641991056119">Chromium ನಲ್ಲಿ ನಿಮ್ಮ Safari ಪಾಸ್‌ವರ್ಡ್‌ಗಳು, ಇತಿಹಾಸ, ಬುಕ್‌ಮಾರ್ಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿ</translation>
<translation id="1257458525759135959">ಚಿತ್ರಗಳನ್ನು ಉಳಿಸಲು, ಸೆಟ್ಟಿಂಗ್‌ಗಳ ಮೇಲೆ ಟ್ಯಾಪ್ ಮಾಡುವ ಮೂಲಕ, ನಿಮ್ಮ ಫೋಟೋಗಳಿಗೆ ಸೇರಿಸಲು Chromium ಗೆ ಅನುಮತಿಸಿ</translation>
<translation id="1260702988262336471">Chromium ಮೆನು ತೆರೆಯಿರಿ</translation>
<translation id="12739128458173458">ಈ ಟ್ಯಾಬ್ ಅನ್ನು ಬೇರೊಂದು ಸಾಧನಕ್ಕೆ ಕಳುಹಿಸಲು, ಎರಡೂ ಸಾಧನಗಳಲ್ಲಿ Chromium ಗೆ ಸೈನ್ ಇನ್ ಮಾಡಿ.</translation>
<translation id="1279797561821266129">ನಿಮ್ಮ ಡಾಕ್‌ನಿಂದ Chromium ಅನ್ನು ವೇಗವಾಗಿ ಆ್ಯಕ್ಸೆಸ್‌ ಮಾಡಿ</translation>
<translation id="1361748954329991663">Chromium ನ ಅವಧಿ ಮುಗಿದಿದೆ. <ph name="BEGIN_LINK" />ಆ್ಯಪ್ ಸ್ಟೋರ್‌<ph name="END_LINK" />ನಲ್ಲಿ ಯಾವುದೇ ಅಪ್‌ಡೇಟ್ ಲಭ್ಯವಿಲ್ಲದಿದ್ದರೆ, ನಿಮ್ಮ ಸಾಧನವು ಇನ್ನು ಮುಂದೆ Chromium ನ ಹೊಸ ಆವೃತ್ತಿಗಳನ್ನು ಬೆಂಬಲಿಸದಿರಬಹುದು.</translation>
<translation id="1383876407941801731">ಹುಡುಕಿ</translation>
<translation id="1423007117030725713">ಹೊಸ Chromium ಟ್ಯಾಬ್‌ನಲ್ಲಿ ಹುಡುಕಾಟವೊಂದನ್ನು ಪ್ರಾರಂಭಿಸಿ.</translation>
<translation id="1431818719585918472">ನಿಮ್ಮ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಲು Chromium ಗೆ ಅನುಮತಿಸಿ.</translation>
<translation id="1451665391191990528">ನೀವು Chromium ಅನ್ನು ತೊರೆದಾಗ ತೆರೆದ ಅಜ್ಞಾತ ಟ್ಯಾಬ್‌ಗಳನ್ನು ಮರೆಮಾಡಿ</translation>
<translation id="146407871188825689">iPad ನಲ್ಲಿ ಡೀಫಾಲ್ಟ್ ಆಗಿ Chromium ಬಳಸಿ</translation>
<translation id="1471084500615228555">Chromium ನಲ್ಲಿ ಬ್ರೌಸಿಂಗ್ ಡೇಟಾವನ್ನು ಅಳಿಸಿ</translation>
<translation id="1472013873724362412">ನಿಮ್ಮ ಖಾತೆಯು Chromium ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ದಯವಿಟ್ಟು ನಿಮ್ಮ ಡೊಮೇನ್ ನಿರ್ವಾಹಕರನ್ನು ಸಂಪರ್ಕಿಸಿ ಅಥವಾ ಸೈನ್ ಇನ್ ಮಾಡಲು ನಿಯಮಿತ Google ಖಾತೆಯನ್ನು ಬಳಸಿ.</translation>
<translation id="148576268809812097">Chromium ನಲ್ಲಿ ನಿಮ್ಮ ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿ</translation>
<translation id="1501302548410882220">ಎಲ್ಲೆಡೆ Chromium ಅನ್ನು ಬಳಸಿ</translation>
<translation id="1502360822835740515">Chromium ಅನ್ನು ನಿಮ್ಮ ಡಿಫಾಲ್ಟ್ ಬ್ರೌಸರ್ ಆಗಿಸಿ</translation>
<translation id="1503199973012840174">ನಿಮ್ಮ Chromium ಹಳೆಯದಾಗಿದೆ. ಸುರಕ್ಷಿತವಾಗಿರಲು ಅದನ್ನು ಅಪ್‌ಡೇಟ್ ಮಾಡಿ.</translation>
<translation id="1515748263297244785">ಡೀಫಾಲ್ಟ್ ಆಗಿ iPad ಗಾಗಿ Chromium ಬಳಸಿ</translation>
<translation id="1530961174488670696">ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ. ನಂತರ ಪುನಃ ಪ್ರಯತ್ನಿಸಿ.</translation>
<translation id="1531155317299575425">Chromium ಗೆ ಸೈನ್ ಇನ್ ಮಾಡಲು ಪ್ರಾಂಪ್ಟ್ ಅನ್ನು ತೋರಿಸುತ್ತದೆ.</translation>
<translation id="1553657876656159572">ನಿಮಗಾಗಿ ಮಾಡಿದ ಕಸ್ಟಮ್‌ ಫೀಡ್‌. ಸುದ್ದಿ, ಕ್ರೀಡೆ ಮತ್ತು ಹವಾಮಾನ ಸೇರಿದಂತೆ.</translation>
<translation id="1561849081734670621">Chromium ನಲ್ಲಿ ಲಾಕ್‌ಡೌನ್ ಮೋಡ್ ಅನ್ನು ನಿಷ್ಕ್ರಿಯಗೊಳಿಸಲು ನಿಮ್ಮ iPhone ನಲ್ಲಿ ಅದನ್ನು ಆಫ್ ಮಾಡಿ.</translation>
<translation id="1569258826720962327">iOS ನಲ್ಲಿ Chromium ಆ್ಯಕ್ಷನ್‌ಗಳನ್ನು ಬಳಸಿ</translation>
<translation id="1573441572176948907">Chromium ಅನ್ನು ನಿಮ್ಮ ಡಾಕ್‌ಗೆ ಸರಿಸಿ</translation>
<translation id="159029779861043703">Chromium ನಿಮ್ಮ ಸೂಕ್ಷ್ಮವಾದ ವೈಯಕ್ತಿಕ ಡೇಟಾವನ್ನು ಫೇಸ್ ID ಮೂಲಕ ಸುರಕ್ಷಿತವಾಗಿರಿಸುತ್ತದೆ.</translation>
<translation id="1591119736686995611">Chromium ಟ್ಯಾಬ್ ಗ್ರಿಡ್ ಅನ್ನು ತೆರೆಯುತ್ತದೆ.</translation>
<translation id="16001233025397167">ಸುರಕ್ಷತೆಯ ಪರಿಶೀಲನೆಯು ಡೇಟಾ ಉಲ್ಲಂಘನೆಗಳು, ಸುರಕ್ಷಿತವಲ್ಲದ ವೆಬ್‌ಸೈಟ್‌ಗಳು ಮತ್ತು ಇತ್ಯಾದಿಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. Chromium ನಿಮಗಾಗಿ ಪತ್ತೆಹಚ್ಚುವ ಯಾವುದೇ ಗೌಪ್ಯತೆ ಅಥವಾ ಭದ್ರತೆ ಸಮಸ್ಯೆಗಳ ಕುರಿತು ಎಚ್ಚರಿಕೆಗಳನ್ನು ಸ್ವೀಕರಿಸಿ.</translation>
<translation id="1614362805233822594">ತೋರಿಸಲಾಗಿರುವ ಸೈಟ್‌ಗಳಿಗೆ ಸಂಬಂಧಿಸಿದಂತೆ ನೀವು ಈಗಾಗಲೇ Password Manager ನಲ್ಲಿ ಪಾಸ್‌ವರ್ಡ್‌ಗಳು ಅಥವಾ ಪಾಸ್‌ಕೀಗಳನ್ನು ಹೊಂದಿದ್ದೀರಿ. ತೋರಿಸಲಾಗಿರುವ ಸೈನ್-ಇನ್ ಮಾಹಿತಿಯನ್ನು ಇರಿಸಿಕೊಳ್ಳಲು ಖಾತೆಯನ್ನು ಆಯ್ಕೆಮಾಡಿ, Password Manager ನಲ್ಲಿರುವ ಮಾಹಿತಿಯನ್ನು ಅತಿಕ್ರಮಿಸಿ.</translation>
<translation id="1617663976202781617">Chromium ಸಿಂಕ್‌ನಿಂದ ಡೇಟಾ</translation>
<translation id="164952285225495380">ಈ ಪ್ಯಾಕೇಜ್ ಅನ್ನು ಈಗಾಗಲೇ Chromium ನಲ್ಲಿ ಟ್ರ್ಯಾಕ್ ಮಾಡಲಾಗಿದೆ.</translation>
<translation id="1703338211136118534">ಈ ಕೆಳಗಿನ ಪಾಸ್‌ವರ್ಡ್‌ಗಳನ್ನು Password Manager ಗೆ ಇಂಪೋರ್ಟ್ ಮಾಡಿಕೊಳ್ಳಲಾಗಿಲ್ಲ, ಏಕೆಂದರೆ ಅವು ಅವಶ್ಯಕತೆಗಳಿಗೆ ಹೊಂದಾಣಿಕೆಯಾಗುತ್ತಿಲ್ಲ.</translation>
<translation id="1707458603865303524">ಸಂದೇಶಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡುವ ಮೂಲಕ, ನೀವು ಯಾವಾಗ ಬೇಕಾದರೂ Chromium ಅನ್ನು ಬಳಸಬಹುದು.</translation>
<translation id="1722370509450468186">ನಿಮ್ಮ ಪಾಸ್‌ವರ್ಡ್ ಅನ್ನು ನಿಮ್ಮ ಖಾತೆ (<ph name="EMAIL" />) ಯಲ್ಲಿ ಉಳಿಸಲಾಗುತ್ತದೆ.</translation>
<translation id="1747088204252710672">ನಿಮಗಾಗಿ ಮಾಡಿದ ಕಸ್ಟಮ್‌ ಫೀಡ್‌</translation>
<translation id="1761196287436320018">ನೀವು Chromium ನ <ph name="LIMIT" /> ಬುಕ್‌ಮಾರ್ಕ್‌ಗಳ ಮಿತಿಯನ್ನು ತಲುಪಿದ್ದೀರಿ, ಆದ್ದರಿಂದ ನಿಮ್ಮ ಕೆಲವು ಬುಕ್‌ಮಾರ್ಕ್‌ಗಳನ್ನು ಇನ್ನೂ ನಿಮ್ಮ Google ಖಾತೆಯಲ್ಲಿ ಸೇವ್ ಮಾಡಲಾಗಿಲ್ಲ.

ನೀವು ಕೆಲವು ಬುಕ್‌ಮಾರ್ಕ್‌ಗಳನ್ನು ಅಳಿಸುವವರೆಗೆ ನಿಮ್ಮ ಖಾತೆಯಲ್ಲಿ ಹೊಸ ಬುಕ್‌ಮಾರ್ಕ್‌ಗಳನ್ನು ಸೇವ್ ಮಾಡಲು ಸಾಧ್ಯವಿಲ್ಲ. ನೀವು ಈಗ ಸೈನ್ ಔಟ್ ಮಾಡಿದರೆ, ಸೇವ್ ಮಾಡದ ಬುಕ್‌ಮಾರ್ಕ್‌ಗಳನ್ನು ಅಳಿಸಲಾಗುತ್ತದೆ.</translation>
<translation id="1811860791247653035">ವೈಯಕ್ತೀಕರಣ ಮತ್ತು ಇತರ ಫೀಚರ್‌ಗಳನ್ನು ಪಡೆಯಲು, <ph name="FEATURE_NAME_1" /> ಮತ್ತು <ph name="FEATURE_NAME_2" /> ರಲ್ಲಿ Chromium ಅನ್ನು ಸೇರಿಸಿ</translation>
<translation id="1838412507805038478">ಈ ವೆಬ್‌ಸೈಟ್‌ನ ಪ್ರಮಾಣಪತ್ರವನ್ನು <ph name="ISSUER" /> ನೀಡಿದೆ ಎಂಬುದಾಗಿ Chromium ಪರಿಶೀಲಿಸಿದೆ.</translation>
<translation id="1839447949248872139">ಡೀಫಾಲ್ಟ್ ಆಗಿ Chromium ನಲ್ಲಿ ಲಿಂಕ್‌ಗಳನ್ನು ತೆರೆಯಿರಿ</translation>
<translation id="1843424232666537147">ನಿಮ್ಮ ಇಂಟರ್ನೆಟ್ ಡೇಟಾವನ್ನು ನಿರ್ವಹಿಸಲು ಮತ್ತು ನೀವು ವೆಬ್‌ ಪುಟಗಳನ್ನು ಬೇಗನೆ ಲೋಡ್ ಮಾಡಲು ನಿಮಗೆ ಸಹಾಯ ಮಾಡುವ ವೈಶಿಷ್ಟ್ಯಗಳನ್ನು Chromium ಹೊಂದಿದೆ.
<ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="1847960401032164406">Chromium ನಲ್ಲಿ Maps</translation>
<translation id="1867772173333403444">4. Chromium ಅನ್ನು ಆಯ್ಕೆಮಾಡಿ</translation>
<translation id="1965068424387304464">Chromium ಸಲಹೆ: ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿ</translation>
<translation id="1992653360331625459">ನಿಮ್ಮ Password Manager ನಲ್ಲಿ ಈ ಖಾತೆಗಳಿಗೆ ನೀವು ಈಗಾಗಲೇ ಪಾಸ್‌ವರ್ಡ್‌ಗಳನ್ನು ಹೊಂದಿದ್ದೀರಿ. ಕೆಳಗಿನ ಪಾಸ್‌ವರ್ಡ್‌ಗಳಲ್ಲಿ ಒಂದನ್ನು ಇಂಪೋರ್ಟ್ ಮಾಡಲು ನೀವು ಆಯ್ಕೆಮಾಡಿದರೆ, ಅದರಿಂದಾಗಿ ಅಸ್ತಿತ್ವದಲ್ಲಿವುದು ಬದಲಾಗುತ್ತದೆ.</translation>
<translation id="2006345422933397527">ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ. ನಿಮ್ಮ ಇಂಟರ್ನೆಟ್ ಕನೆಕ್ಷನ್ ಪರಿಶೀಲಿಸಿ ನೋಡಿ.</translation>
<translation id="2042889939382983733">ನಿಮ್ಮ Chromium ಇತಿಹಾಸವನ್ನು ವೀಕ್ಷಿಸಿ</translation>
<translation id="2052320862053429062">Chromium, ನಿಯತಕಾಲಿಕವಾಗಿ ನಿಮ್ಮ ಪಾಸ್‌ವರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾದ ಪಟ್ಟಿಗಳಿಗೆ ಹೋಲಿಸಿ ಪರಿಶೀಲಿಸುತ್ತದೆ. ಪರಿಶೀಲಿಸುವಾಗ, ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಬಳಕೆದಾರರ ಹೆಸರುಗಳನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ, ಆದ್ದರಿಂದ ಅವುಗಳನ್ನು Google ಸೇರಿದಂತೆ ಯಾರಿಂದಲೂ ಓದಲು ಸಾಧ್ಯವಾಗುವುದಿಲ್ಲ.</translation>
<translation id="2059365270911640413">Chromium ಸೆಟಿಂಗ್‌ ಅನ್ನು ಪೂರ್ಣಗೊಳಿಸಿ</translation>
<translation id="2168108852149185974">ಕೆಲವು ಆ್ಯಡ್-ಆನ್‌ಗಳು Chromium ಕ್ರ್ಯಾಶ್ ಆಗಲು ಕಾರಣವಾಗುತ್ತವೆ. ದಯವಿಟ್ಟು ಇವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ:</translation>
<translation id="2168593389981132306">Chromium ಅನ್ನು ಉತ್ತಮಗೊಳಿಸಿ</translation>
<translation id="2178608107313874732">ನಿಮ್ಮ ಕ್ಯಾಮರಾವನ್ನು Chromium ಗೆ ಇದೀಗ ಬಳಸಲು ಸಾಧ್ಯವಿಲ್ಲ</translation>
<translation id="2195025571279539885">ಮುಂದಿನ ಬಾರಿ ಈ ಸೈಟ್‌ನಿಂದ <ph name="LANGUAGE_NAME" /> ಪುಟಗಳನ್ನು ಅನುವಾದಿಸಲು Chromium ಗೆ ಅವಕಾಶ ಕಲ್ಪಿಸಲು ನೀವು ಬಯಸುವಿರಾ?</translation>
<translation id="2200643763959651131">ಇತರ ಆ್ಯಪ್‌ಗಳಿಂದ ಲಿಂಕ್‌ಗಳನ್ನು ಕಾಪಿ ಮಾಡುವುದನ್ನು ತಪ್ಪಿಸಲು Chromium ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಆಗಿ ಸೆಟ್ ಮಾಡಿ.</translation>
<translation id="22313767259766852">ಈ ವಿಳಾಸವನ್ನು ಪ್ರಸ್ತುತವಾಗಿ Chromium ಗೆ ಸೇವ್ ಮಾಡಲಾಗಿದೆ. ಇದನ್ನು Google ಉತ್ಪನ್ನಗಳಾದ್ಯಂತ ಬಳಸಲು, ಅದನ್ನು ನಿಮ್ಮ Google ಖಾತೆಯಲ್ಲಿ ಸೇವ್ ಮಾಡಿ, <ph name="USER_EMAIL" />.</translation>
<translation id="2236584955986023187">ಇದರರ್ಥ Chromium ಪ್ರತಿ ಬಾರಿ ಡೆಸ್ಕ್‌ಟಾಪ್ ಸೈಟ್ ಅನ್ನು ವಿನಂತಿಸುತ್ತದೆ.</translation>
<translation id="2245694534483711162">ನೀವು ಈಗಾಗಲೇ Chromium ಗೆ ನೀಡಿರುವ ಅನುಮತಿಯನ್ನು ಅವಲಂಬಿಸಿ, Gemini ನಿಮ್ಮ ನಿಖರವಾದ ಸ್ಥಳವನ್ನು ಬಳಸಬಹುದು</translation>
<translation id="2270466829363945454">ಶಾಪ್ ಮಾಡಿ</translation>
<translation id="2313870531055795960">Chromium ನಲ್ಲಿ ಸಂಗ್ರಹಣೆ ಮಾಡಲಾಗಿರುವ ಅಸುರಕ್ಷಿತ ಸೈಟ್‌ಗಳ ಪಟ್ಟಿಯನ್ನು ಬಳಸಿ, URL ಗಳನ್ನು ಪರಿಶೀಲಿಸುತ್ತದೆ. ಯಾವುದಾದರೂ ಸೈಟ್, ನಿಮ್ಮ ಪಾಸ್‌ವರ್ಡ್ ಅನ್ನು ಕದಿಯಲು ಪ್ರಯತ್ನಿಸಿದರೆ ಅಥವಾ ನೀವು ಹಾನಿಕಾರಕ ಫೈಲ್ ಅನ್ನು ಡೌನ್‌ಲೋಡ್ ಮಾಡಿದಾಗ, ಪುಟದ ಕಂಟೆಂಟ್‌ನ ತುಣುಕುಗಳನ್ನು ಒಳಗೊಂಡ URL ಗಳನ್ನು ಸಹ Chromium, ಸುರಕ್ಷಿತ ಬ್ರೌಸಿಂಗ್‌ಗೆ ಕಳುಹಿಸಬಹುದು.</translation>
<translation id="2314220608288760290">Chromium ಸ್ವಯಂಚಾಲಿತವಾಗಿ YouTube ಅಜ್ಞಾತ ಲಿಂಕ್‌ಗಳನ್ನು ಅಜ್ಞಾತದಲ್ಲಿ ತೆರೆಯುತ್ತದೆ.</translation>
<translation id="231828342043114302">ನಿಮ್ಮ ಆಸಕ್ತಿಗಳನ್ನು ಆಧರಿಸಿದ ವೈಯಕ್ತಿಕಗೊಳಿಸಿದ ಕಂಟೆಂಟ್ ಸ್ವೀಕರಿಸಲು, Chromium ಗೆ ಸೈನ್ ಇನ್ ಮಾಡಿ.</translation>
<translation id="2334943301233020675">ಕೆಳಗಿನ ಪಾಸ್‌ಕೀಗಳನ್ನು Password Manager ಗೆ ಇಂಪೋರ್ಟ್ ಮಾಡಿಕೊಳ್ಳಲಾಗಿಲ್ಲ, ಏಕೆಂದರೆ ಅವು ಅವಶ್ಯಕತೆಗಳಿಗೆ ಹೊಂದಾಣಿಕೆಯಾಗುತ್ತಿಲ್ಲ.</translation>
<translation id="2337722506862731008">Chromium ಅನ್ನು ಹಂಚಿಕೊಳ್ಳಿ</translation>
<translation id="2340423701577464731">Chromium ಗೆ ಓದುವ ಪಟ್ಟಿಯ ಐಟಂ ಅನ್ನು ಸೇರಿಸಿ</translation>
<translation id="2374627437126809292">Chromium, ಪತ್ತೆಯಾದ ವಿಳಾಸಗಳಲ್ಲಿ ನಿಮಗೆ ನಿರ್ದೇಶನಗಳನ್ನು ಮತ್ತು ಸ್ಥಳೀಯ ಮಾಹಿತಿಯನ್ನು ನೀಡಲು Google Maps ಅನ್ನು ಬಳಸುತ್ತದೆ.</translation>
<translation id="2386292341327187942">ವಿಜೆಟ್‌ಗಳ ಹುಡುಕಾಟದ ಬಾಕ್ಸ್‌ನಲ್ಲಿ, Chromium ಅನ್ನು ನಮೂದಿಸಿ</translation>
<translation id="2389827884654658221">ನಿಮ್ಮ iPad ನ ಹೋಮ್‌ ಸ್ಕ್ರೀನ್‌ನಿಂದ Chromium ಅನ್ನು ವೇಗವಾಗಿ ಆ್ಯಕ್ಸೆಸ್‌ ಮಾಡಿ.</translation>
<translation id="2426113998523353159">ನಿಮ್ಮ ಸಂಸ್ಥೆಯ ಪ್ರಕಾರ Chromium ಅನ್ನು ಬಳಸಲು ನೀವು ಸೈನ್ ಇನ್ ಮಾಡಬೇಕಾಗುತ್ತದೆ.</translation>
<translation id="244367646885670394">ಈ ಪಾಸ್‌ವರ್ಡ್ ಅನ್ನು ಸೇವ್ ಮಾಡಲು ಮತ್ತು ನಿಮ್ಮ ಎಲ್ಲಾ ಸಾಧನಗಳಲ್ಲಿ Chromium ಡೇಟಾವನ್ನು ಪಡೆಯಲು ಇದು ನೀವೇ ಎಂಬುದನ್ನು ದೃಢೀಕರಿಸಿ</translation>
<translation id="2450140762465183767">ಸಂದೇಶಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿ ನೀವು ಯಾವಾಗ ಬೇಕಾದರೂ Chromium ಅನ್ನು ಬಳಸಬಹುದು.</translation>
<translation id="2459183986985456602">Chromium ನಲ್ಲಿ ನನ್ನ ಇತ್ತೀಚಿನ ಟ್ಯಾಬ್‌ ಅನ್ನು ತೆರೆಯಿರಿ.</translation>
<translation id="2476409803017965813">Chromium ಸೆಟ್ಟಿಂಗ್‌ಗಳಲ್ಲಿ ನಿಮ್ಮ ಆಯ್ಕೆಗಳನ್ನು ನೀವು ಯಾವಾಗ ಬೇಕಾದರೂ ಅಪ್‌ಡೇಟ್‌ ಮಾಡಬಹುದು.</translation>
<translation id="2478931088402984578"><ph name="BEGIN_BOLD" />Chromium<ph name="END_BOLD" /> ಅನ್ನು ಆಯ್ಕೆಮಾಡಿ</translation>
<translation id="2485774047568879945">ಲಿಂಕ್‌ಗಳನ್ನು ಸುಲಭವಾಗಿ ಹಂಚಿಕೊಳ್ಳಲು ಮತ್ತು ತೆರೆಯಲು Chromium ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಆಗಿ ಸೆಟ್ ಮಾಡಿ</translation>
<translation id="2512597191798760956">Chromium ಐಕಾನ್‌ ಅನ್ನು ಒತ್ತಿ ಹಿಡಿದುಕೊಳ್ಳಿ ಮತ್ತು "ಹೋಮ್‌ ಸ್ಕ್ರೀನ್‌ ಅನ್ನು ಎಡಿಟ್‌ ಮಾಡಿ" ಎಂಬುದನ್ನು ಕ್ಲಿಕ್ ಮಾಡಿ</translation>
<translation id="2517624234762908348">ನಿಮ್ಮ Chromium ಡೇಟಾವನ್ನು ಸಿಂಕ್ ಮಾಡಿ</translation>
<translation id="2592940277904433508">Chromium ಬಳಸಿಕೊಂಡು ಮುಂದುವರಿಯಿರಿ</translation>
<translation id="2601766165676560303">iPhone ಮತ್ತು iPad ಗಾಗಿ Chromium ಥೀಮ್</translation>
<translation id="2607609479243848905">ನೀವು ಪಾಸ್‌ಫ್ರೇಸ್ ಅನ್ನು ಮರೆತಿದ್ದರೆ ಅಥವಾ ಈ ಸೆಟ್ಟಿಂಗ್ ಅನ್ನು ಬದಲಾಯಿಸಲು ಬಯಸಿದರೆ, <ph name="BEGIN_LINK" />ನಿಮ್ಮ ಖಾತೆಯಲ್ಲಿರುವ Chromium ಡೇಟಾವನ್ನು ಅಳಿಸಿ<ph name="END_LINK" />.</translation>
<translation id="2640367368802736659">Chromium ಸಲಹೆ: Google Lens ಮೂಲಕ ನೀವು ನೋಡುವುದನ್ನು ಹುಡುಕಿ</translation>
<translation id="2650312721222849884">ನೀವು Chromium ಅನ್ನು ಎಲ್ಲಿ ಬಳಸುತ್ತೀರೋ ಅಲ್ಲಿ ನಿಮ್ಮ ಟ್ಯಾಬ್‌ಗಳನ್ನು ನೋಡಲು, ಸಿಂಕ್ ಆನ್ ಮಾಡಿ</translation>
<translation id="2684230048001240293">ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಟ್ಯಾಬ್‌ಗಳು, ಪಾಸ್‌ವರ್ಡ್‌ಗಳು ಮತ್ತು ಪಾವತಿ ಮಾಹಿತಿಯನ್ನು ಸಿಂಕ್ ಮಾಡಲು Chromium ಅನ್ನು ಡೀಫಾಲ್ಟ್ ಆಗಿ ಸೆಟ್ ಮಾಡಿ</translation>
<translation id="2730884209570016437">ನಿಮ್ಮ ಕ್ಯಾಮರಾವನ್ನು ಬೇರೆ ಅಪ್ಲಿಕೇಶನ್ ಮೂಲಕ ಬಳಸುತ್ತಿರುವ ಕಾರಣ Chromium ಗೆ ಅದನ್ನು ಬಳಸಲು ಸಾಧ್ಯವಿಲ್ಲ</translation>
<translation id="2798503587425057129">Chromium ಓದುವ ಪಟ್ಟಿಯನ್ನು ತೆರೆಯಿರಿ.</translation>
<translation id="28276745681323897">ನಿಮ್ಮ Google ಖಾತೆಯಲ್ಲಿ <ph name="BEGIN_LINK" />ಯಾವ Chromium ಡೇಟಾವನ್ನು ಸೇವ್ ಮಾಡಲಾಗಿದೆ ಎಂಬುದನ್ನು ನೀವು ನಿರ್ವಹಿಸಬಹುದು<ph name="END_LINK" />.

ನಿಮ್ಮ Chromium ಅನುಭವವನ್ನು ಸುಧಾರಿಸಲು ಡೇಟಾವನ್ನು ಬಳಸುವ ಇನ್ನಷ್ಟು ಸೆಟ್ಟಿಂಗ್‌ಗಳಿಗಾಗಿ, <ph name="BEGIN_LINK" />Google ಸೇವೆಗಳಿಗೆ<ph name="END_LINK" /> ಹೋಗಿ.</translation>
<translation id="2832168932648876507">Chromium ನಲ್ಲಿ ಧ್ವನಿಯ ಮೂಲಕ ಹುಡುಕಿ.</translation>
<translation id="2843571538056574338">ಆಟೋಫಿಲ್‌ಗಾಗಿ Chromium ಅನ್ನು ಬಳಸಿ</translation>
<translation id="2844923129028437362">ಕಾಪಿ ಮಾಡುವುದನ್ನು ತಪ್ಪಿಸಿ. Chromium ಅನ್ನು ನಿಮ್ಮ ಡೀಫಾಲ್ಟ್ iOS ಬ್ರೌಸರ್ ಆಗಿ ಸೆಟ್ ಮಾಡಿ.</translation>
<translation id="2918709798697875261">ನಿಮ್ಮ ಸಂಸ್ಥೆಯು ನೀವು Chromium ನಿಂದ ಸೈನ್ ಔಟ್ ಆಗಿರಬೇಕೆಂದು ಬಯಸುತ್ತದೆ.</translation>
<translation id="2942241131342758843">ಲಿಂಕ್‌ಗಳನ್ನು ತೆರೆಯಲು, ವಿಜೆಟ್‌ಗಳಿಂದ ಹುಡುಕಲು ಮತ್ತು ಇತರ ಆ್ಯಪ್‌‌ಗಳಲ್ಲಿ ಪಾಸ್‌ವರ್ಡ್‌ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಲು ಡೀಫಾಲ್ಟ್ ಆಗಿ Chromium ಬಳಸಿ</translation>
<translation id="2977470724722393594">Chromium ಅಪ್‌ ಟು ಡೇಟ್‌ ಆಗಿದೆ</translation>
<translation id="3044857325852340337">Chromium ಡೇಟಾವನ್ನು ಅಳಿಸಲಾಗಿದೆ</translation>
<translation id="3054480780637153380">iOS ನಲ್ಲಿ Chromium ಸೆಟ್ಟಿಂಗ್‌ಗಳನ್ನು ತೆರೆಯಿರಿ, ನಂತರ "ಡೀಫಾಲ್ಟ್‌ ಬ್ರೌಸರ್‌ ಆ್ಯಪ್‌" ಎಂಬುದನ್ನು ಟ್ಯಾಪ್‌ ಮಾಡಿ ಮತ್ತು Chromium ಅನ್ನು ಆಯ್ಕೆಮಾಡಿ.</translation>
<translation id="3072591112723064972">ಲಿಂಕ್‌ಗಳನ್ನು ಇಲ್ಲಿ ತಕ್ಷಣವೇ ತೆರೆಯಲು Chromium ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಆಗಿ ಸೆಟ್ ಮಾಡಿ.</translation>
<translation id="3115956258722352278">Chromium ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಮಾಡಬೇಕೇ?</translation>
<translation id="3180939591219927904">"ನೀವು Chromium ಅನ್ನು ಮುಚ್ಚಿದಾಗ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಿ" ಎಂಬುದನ್ನು ಆನ್ ಮಾಡಿ</translation>
<translation id="327628223428512207">ಈ ಪಾಸ್‌ವರ್ಡ್ ಅನ್ನು ಸೇವ್ ಮಾಡಲು ಮತ್ತು ನಿಮ್ಮ ಎಲ್ಲಾ ಸಾಧನಗಳಲ್ಲಿ Chromium ಡೇಟಾವನ್ನು ಪಡೆಯಲು ಪಾಸ್‌ಫ್ರೇಸ್ ಅನ್ನು ನಮೂದಿಸಿ</translation>
<translation id="328933489847748230">{count,plural, =1{ಈಗ 1 Chromium ವಿಂಡೋವನ್ನು ತೋರಿಸಲಾಗುತ್ತಿದೆ}one{ಈಗ {count} Chromium ವಿಂಡೋಗಳನ್ನು ತೋರಿಸಲಾಗುತ್ತಿದೆ}other{ಈಗ {count} Chromium ವಿಂಡೋಗಳನ್ನು ತೋರಿಸಲಾಗುತ್ತಿದೆ}}</translation>
<translation id="3344973607274501920">Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ನಿಮ್ಮ ಇಂಟರ್ನೆಟ್ ಕನೆಕ್ಷನ್ ಪರಿಶೀಲಿಸಿ ನೋಡಿ.</translation>
<translation id="3366305173356742781">ನಿಮ್ಮ ಖಾತೆಯಲ್ಲಿ Chromium ಡೇಟಾ</translation>
<translation id="3387107508582892610">{THRESHOLD,plural, =1{Chromium ಅನ್ನು {THRESHOLD} ನಿಮಿಷ ಬಳಸದಿದ್ದಾಗ ಇದು ಸಂಭವಿಸುತ್ತದೆ. ಇದು ಇತಿಹಾಸ ಮತ್ತು ಆಟೋಫಿಲ್ ಅನ್ನು ಒಳಗೊಂಡಿರಬಹುದು.}one{Chromium ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ. ಇದು ಇತಿಹಾಸ ಮತ್ತು ಆಟೋಫಿಲ್ ಅನ್ನು ಒಳಗೊಂಡಿರಬಹುದು.}other{Chromium ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ. ಇದು ಇತಿಹಾಸ ಮತ್ತು ಆಟೋಫಿಲ್ ಅನ್ನು ಒಳಗೊಂಡಿರಬಹುದು.}}</translation>
<translation id="3410395242749598859">ನಿಮ್ಮ ಕೆಲವು Chromium ಡೇಟಾವನ್ನು ನಿಮ್ಮ <ph name="EMAIL" /> ನಲ್ಲಿ ಇನ್ನೂ ಸೇವ್ ಮಾಡಲಾಗಿಲ್ಲ.
ಖಾತೆಗಳನ್ನು ಬದಲಿಸುವ ಮೊದಲು ಕೆಲವು ನಿಮಿಷಗಳ ಕಾಲ ಕಾಯಲು ಪ್ರಯತ್ನಿಸಿ. ನೀವು ಈಗ ಖಾತೆಗಳನ್ನು ಬದಲಿಸಿದರೆ, ಈ ಡೇಟಾವನ್ನು ಅಳಿಸಲಾಗುತ್ತದೆ.</translation>
<translation id="3440830787838130530">Google Password Manager ನಲ್ಲಿ ನಿಮ್ಮ ಕುಟುಂಬದ ಗುಂಪಿನೊಂದಿಗೆ ಪಾಸ್‌ವರ್ಡ್‌ನ ಕಾಪಿಯನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಹಂಚಿಕೊಳ್ಳಿ</translation>
<translation id="3445351634096573377">ಸಂದೇಶಗಳು ಮತ್ತು ಡಾಕ್ಯುಮೆಂಟ್‌ಗಳಿಂದ ಲಿಂಕ್‌ಗಳನ್ನು ನೇರವಾಗಿ Chromium ನಲ್ಲಿ ತೆರೆಯಿರಿ.</translation>
<translation id="3472200483164753384">Chromium Canary ನಲ್ಲಿ ಬೆಂಬಲಿಸುವುದಿಲ್ಲ</translation>
<translation id="347967311580159871">ನಿಮ್ಮ Chromium ಅನುಭವವನ್ನು ಸುಧಾರಿಸಲು ಡೇಟಾವನ್ನು ಬಳಸುವ ಇನ್ನಷ್ಟು ಸೆಟ್ಟಿಂಗ್‌ಗಳಿಗಾಗಿ, <ph name="BEGIN_LINK" />Google ಸೇವೆಗಳಿಗೆ<ph name="END_LINK" /> ಹೋಗಿ.</translation>
<translation id="3512168799938877162">ನಿಮ್ಮ ಪಾಸ್‌ವರ್ಡ್ ಹಂಚಿಕೊಳ್ಳಲಾಗಿಲ್ಲ. ನಿಮ್ಮ ಇಂಟರ್ನೆಟ್ ಕನೆಕ್ಷನ್ ಅನ್ನು ಪರಿಶೀಲಿಸಿ ಮತ್ತು ನೀವು Chromium ಗೆ ಸೈನ್ ಇನ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಂತರ ಪುನಃ ಪ್ರಯತ್ನಿಸಿ.</translation>
<translation id="3529798650269984835">"ನೀವು Chromium ಅನ್ನು ಮುಚ್ಚಿದಾಗ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಿ" ಎಂಬುದನ್ನು ಆನ್ ಮಾಡಿ.</translation>
<translation id="3541247799006476453">ಆಟೋಫಿಲ್‌ಗಾಗಿ Chromium ಮೂಲಕ ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಪಾಸ್‌ಕೀಗಳಿಗೆ ಸುಲಭವಾಗಿ ಆ್ಯಕ್ಸೆಸ್ ಅನ್ನು ಪಡೆಯಿರಿ</translation>
<translation id="3567399274263440288">Chromium ನಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು, ನಿಮ್ಮ Google ಖಾತೆಯ ಮೂಲಕ Chromium ಗೆ ಸೈನ್ ಇನ್ ಮಾಡಿ</translation>
<translation id="3581385059720151202">Chromium ನಲ್ಲಿ ವಿಷುವಲ್‌ಗಳನ್ನು ಹುಡುಕಿ</translation>
<translation id="3582640969619785896">Chromium ನಿಮ್ಮ ಪಾಸ್‌ವರ್ಡ್ ಅನ್ನು ಸೇವ್‌ ಮಾಡಲು ಅವಕಾಶ ನೀಡುತ್ತದೆ</translation>
<translation id="3594315078412605236">Chromium ನಲ್ಲಿ ಪಾವತಿ ವಿಧಾನಗಳನ್ನು ನಿರ್ವಹಿಸಿ</translation>
<translation id="3600428265489994557">Chromium ಗೆ ಸೈನ್ ಇನ್ ಆಗಿ</translation>
<translation id="3617143087229977194">iOS ನಲ್ಲಿ ಡೀಫಾಲ್ಟ್ ಆ್ಯಪ್‌ಗಳ ಸೆಟ್ಟಿಂಗ್‌ಗಳನ್ನು ತೆರೆಯಿರಿ, ನಂತರ "ಬ್ರೌಸರ್ ಆ್ಯಪ್" ಮೇಲೆ ಟ್ಯಾಪ್ ಮಾಡಿ ಮತ್ತು Chromium ಅನ್ನು ಆಯ್ಕೆಮಾಡಿ.</translation>
<translation id="3634039384458740619">Chromium ಸೆಟ್ಟಿಂಗ್‌ಗಳನ್ನು ತೆರೆಯಿರಿ</translation>
<translation id="3639997914391704523">ನೀವು Google ಖಾತೆಯ ಮೂಲಕ ಸೈನ್ ಇನ್ ಮಾಡಿದಾಗ, Chromium ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಬಹುದು.</translation>
<translation id="372658070733623520">ನಿಮ್ಮ Google ಖಾತೆಯಲ್ಲಿ Chromium ಡೇಟಾವನ್ನು ಬಳಸಲು ಮತ್ತು ಉಳಿಸಲು, ಇದು ನೀವೇ ಎಂದು ದೃಢೀಕರಿಸಿ.</translation>
<translation id="3728124580182886854">ವೈಯಕ್ತೀಕರಣ ಮತ್ತು ಇತರ ಉದ್ದೇಶಗಳಿಗಾಗಿ Chromium ಮತ್ತು ಇತರ Google ಸೇವೆಗಳನ್ನು ಲಿಂಕ್ ಮಾಡಿ</translation>
<translation id="377649297473651452">Chromium ಆಟೋಫಿಲ್‌ ವಿಸ್ತರಿತ ವೀಕ್ಷಣೆ</translation>
<translation id="3780779443901618967">ಪ್ರಮಾಣಿತ ಸುರಕ್ಷತೆಗಿಂತ ಹೆಚ್ಚಿನ ಡೇಟಾವನ್ನು ವೆಬ್‌ಸೈಟ್‌ಗಳಿಂದ ವಿಶ್ಲೇಷಿಸುವ ಮೂಲಕ Google ತಿಳಿದಿರದಂತಹ ಅಪಾಯಕಾರಿ ವೆಬ್‌ಸೈಟ್‌ಗಳ ಕುರಿತು ನಿಮ್ಮನ್ನು ಎಚ್ಚರಿಸುತ್ತದೆ. ನೀವು Chromium ಎಚ್ಚರಿಕೆಗಳನ್ನು ಸ್ಕಿಪ್ ಮಾಡಲು ಆಯ್ಕೆಮಾಡಬಹುದು.</translation>
<translation id="3805899903892079518">Chromium ನಿಮ್ಮ ಫೋಟೋಗಳು ಮತ್ತು ವೀಡಿಯೋಗಳಿಗೆ ಪ್ರವೇಶವನ್ನು ಹೊಂದಿಲ್ಲ. iOS ಸೆಟ್ಟಿಂಗ್‌ಗಳು &gt; ಗೌಪ್ಯತೆ &gt; ಫೋಟೋಗಳಲ್ಲಿ ಪ್ರವೇಶವನ್ನು ಸಕ್ರಿಯಗೊಳಿಸಿ.</translation>
<translation id="3809591243528646631">ಮಗುವಿನ ಸುರಕ್ಷತೆ ಫೀಚರ್‌ಗಳನ್ನು ಪಡೆಯಲು, ನೀವು ಮಗುವಿಗಾಗಿ ಸೆಟಪ್ ಮಾಡಲಾದ Google ಖಾತೆಯನ್ನು ಬಳಸಬಹುದು ಅಥವಾ ಖಾತೆಯಿಲ್ಲದೆ Chromium ಅನ್ನು ಬಳಸಬಹುದು. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="3816686541346279443">Chromium ನಿಮ್ಮ ಪಾಸ್‌ವರ್ಡ್ ಅನ್ನು ಸೇವ್‌ ಮಾಡಲು ಅವಕಾಶ ನೀಡುತ್ತದೆ.</translation>
<translation id="3827545470516145620">ಈ ಸಾಧನದಲ್ಲಿ ನೀವು ಪ್ರಮಾಣಿತ ಭದ್ರತಾ ರಕ್ಷಣೆಯನ್ನು ಪಡೆಯುತ್ತಿರುವಿರಿ</translation>
<translation id="3833326979834193417">ಡೇಟಾ ಉಲ್ಲಂಘನೆಗಳು, ಅಸುರಕ್ಷಿತ ವೆಬ್‌ಸೈಟ್‌ಗಳು ಮತ್ತು ಹೆಚ್ಚಿನವುಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು Chromium ಸ್ವಯಂಚಾಲಿತವಾಗಿ ದೈನಂದಿನ ಸುರಕ್ಷತಾ ಪರಿಶೀಲನೆಯನ್ನು ರನ್ ಮಾಡುತ್ತದೆ. ನೀವು ಸೆಟ್ಟಿಂಗ್‌ಗಳಲ್ಲಿ ಸುರಕ್ಷತೆಯ ಪರಿಶೀಲನೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.</translation>
<translation id="3837584850181228767">Chromium ಸಲಹೆ: ವರ್ಧಿತ ಸುರಕ್ಷಿತ ಬ್ರೌಸಿಂಗ್‌</translation>
<translation id="3845223911364528001">ನಿಮ್ಮ ಫೈಲ್ ಅನ್ನು ಅಪ್‌ಲೋಡ್ ಮಾಡಲು Chromium ಗೆ ಹಿಂತಿರುಗಿ</translation>
<translation id="3855938650519180865">Chromium ನಲ್ಲಿ ಹೊಸತೇನಿದೆ</translation>
<translation id="3886689467633467988">ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು ಮತ್ತು ಇತ್ಯಾದಿಗಳನ್ನು ಪಡೆಯಲು ಈ ಸೈಟ್ ಮತ್ತು Chromium ಗೆ ಸೈನ್ ಇನ್ ಮಾಡಿ.</translation>
<translation id="3949514465204582407">Chromium ಸಲಹೆ: ಯಾವುದೇ ಆ್ಯಪ್‌ನಲ್ಲಿ ನಿಮ್ಮ ಪಾಸ್‌ವರ್ಡ್‌ಗಳನ್ನು ಪಡೆಯಿರಿ</translation>
<translation id="4005283307739974863">Chromium ನಲ್ಲಿ ಸುರಕ್ಷತಾ ಪರಿಶೀಲನೆಯನ್ನು ತೆರೆಯಿರಿ ಮತ್ತು ರನ್ ಮಾಡಿ.</translation>
<translation id="4043291146360695975">ಪಾಸ್‌ವರ್ಡ್‌ಗಳನ್ನು ಈ ಸಾಧನದಲ್ಲಿನ ಪಾಸ್‌ವರ್ಡ್ ನಿರ್ವಾಹಕದಲ್ಲಿ ಮಾತ್ರ ಉಳಿಸಲಾಗುತ್ತದೆ.</translation>
<translation id="4046625794029820944">URL ಗಳನ್ನು ಕಾಪಿ ಮಾಡುವುದನ್ನು ನಿಲ್ಲಿಸಿ. ಪುಟಗಳನ್ನು ನೇರವಾಗಿ ಲೋಡ್ ಮಾಡಲು Chromium ಅನ್ನು ಡೀಫಾಲ್ಟ್ ಆಗಿ ಸೆಟ್ ಮಾಡಿ.</translation>
<translation id="4066426933127344530">ಡೀಫಾಲ್ಟ್‌ ಆಗಿ Chromium ಅನ್ನು ಬಳಸಿ</translation>
<translation id="4087314024407094071">Chromium ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯುತ್ತದೆ.</translation>
<translation id="4099085513035183040">Chromium ಬೀಟಾದಲ್ಲಿ ಬೆಂಬಲಿಸುವುದಿಲ್ಲ</translation>
<translation id="4106512142782407609"><ph name="EMAIL" /> ಆಗಿ ಸೈನ್ ಇನ್ ಮಾಡಲಾಗಿದೆ.

ನಿಮ್ಮ ಪಾಸ್‌ಫ್ರೇಸ್ ಮೂಲಕ ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ನಿಮ್ಮ Google ಖಾತೆಯಲ್ಲಿ Chromium ಡೇಟಾವನ್ನು ಬಳಸಲು ಮತ್ತು ಸೇವ್‌ ಮಾಡಲು, ನಿಮ್ಮ ಪಾಸ್‌ಫ್ರೇಸ್ ಅನ್ನು ನಮೂದಿಸಿ.</translation>
<translation id="4118287192800900567">Chromium ಸಲಹೆ: Chromium ಗೆ ಸೈನ್ ಇನ್ ಮಾಡಿ</translation>
<translation id="4195557071150719219">Chromium ಇತ್ತೀಚಿನ ಟ್ಯಾಬ್‌ಗಳನ್ನು ನೋಡಿ</translation>
<translation id="420541179527342563">Chromium ನಲ್ಲಿ ಲಾಕ್‌ಡೌನ್ ಮೋಡ್ ಅನ್ನು ನಿಷ್ಕ್ರಿಯಗೊಳಿಸಲು ನಿಮ್ಮ iPad ನಲ್ಲಿ ಅದನ್ನು ಆಫ್ ಮಾಡಿ.</translation>
<translation id="4272892696084633551">Chromium ನ ವೈಶಿಷ್ಟ್ಯಗಳು ಹಾಗೂ ಕೆಲಸ ನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡಿ</translation>
<translation id="4302397443352897529">Chromium ಸೆಟ್ಟಿಂಗ್‌ಗಳು</translation>
<translation id="4304713468139749426">ಪಾಸ್‌ವರ್ಡ್ ನಿರ್ವಾಹಕ</translation>
<translation id="4408912345039114853">Chromium ಸುರಕ್ಷತೆಯ ಪರಿಶೀಲನೆಯನ್ನು ರನ್ ಮಾಡಿ</translation>
<translation id="4432744876818348753">Chromium ನಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಸೈನ್ ಇನ್ ಮಾಡಿ.</translation>
<translation id="4445228361214254027">ನಿಮ್ಮ Google ಖಾತೆಯಲ್ಲಿ Chromium ಡೇಟಾವನ್ನು ಬಳಸುವ ಮತ್ತು ಸೇವ್ ಮಾಡುವ ಸಾಮರ್ಥ್ಯವನ್ನು ನಿಮ್ಮ ಸಂಸ್ಥೆಯು ಆಫ್ ಮಾಡಿದೆ. ಹೊಸ ಬುಕ್‌ಮಾರ್ಕ್‌ಗಳು, ಪಾಸ್‌ವರ್ಡ್‌ಗಳು ಮತ್ತು ಇತ್ಯಾದಿಗಳನ್ನು ಈ ಸಾಧನದಲ್ಲಿ ಮಾತ್ರ ಸೇವ್ ಮಾಡಲಾಗುತ್ತದೆ.</translation>
<translation id="4498832288620833153">Chromium ನಲ್ಲಿರುವ ನಿಮ್ಮ ಓದುವ ಪಟ್ಟಿಗೆ ಇನ್‌ಪುಟ್ ಮಾಡಲಾದ URL ಗಳನ್ನು ಸೇರಿಸುತ್ತದೆ.</translation>
<translation id="4508268628669724828">Chromium ನಿಂದ ಹೆಚ್ಚಿನದನ್ನು ಪಡೆಯಲು ಹೆಚ್ಚು ಉಪಯುಕ್ತ ಸಲಹೆಗಳಿಗಾಗಿ ಇಲ್ಲಿ ಮತ್ತೆ ಪರಿಶೀಲಿಸಿ.</translation>
<translation id="452436063477828504">ನಿಮ್ಮ Google ಖಾತೆಯಲ್ಲಿ ನೀವು ಯಾವಾಗಲೂ Chromium ಡೇಟಾವನ್ನು ಬಳಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಿ</translation>
<translation id="4527452566931097835">Chromium ಅನ್ನು ಡಿಫಾಲ್ಟ್‌ ಆಗಿ ಸೆಟ್‌ ಮಾಡಬೇಕೇ?</translation>
<translation id="4555020257205549924">ಈ ವೈಶಿಷ್ಟ್ಯವನ್ನು ಆನ್ ಮಾಡಿದಾಗ, Google ಅನುವಾದ ಬಳಸಿಕೊಂಡು ಬೇರೆ ಭಾಷೆಗಳಲ್ಲಿ ಬರೆದ ಪುಟಗಳನ್ನು ಅನುವಾದಿಸಲು Chromium ಅವಕಾಶ ನೀಡುತ್ತದೆ. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="4572441104543926904">ಪಾಸ್‌ಫ್ರೇಸ್ ಎನ್‌ಕ್ರಿಪ್ಶನ್ ಪಾವತಿ ವಿಧಾನಗಳು ಮತ್ತು ವಿಳಾಸಗಳನ್ನು ಒಳಗೊಂಡಿರುವುದಿಲ್ಲ.

ಈ ಸೆಟ್ಟಿಂಗ್ ಅನ್ನು ಬದಲಾಯಿಸಲು, <ph name="BEGIN_LINK" />ನಿಮ್ಮ ಖಾತೆಯಲ್ಲಿರುವ Chromium ಡೇಟಾವನ್ನು ಅಳಿಸಿ<ph name="END_LINK" />.</translation>
<translation id="4578500311756617174">Chromium ಸಲಹೆ: ಡೀಫಾಲ್ಟ್ ಆಗಿ Chromium ಬಳಸಿ</translation>
<translation id="458786853569524949">ನೀವು ಇಮೇಲ್‌ಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡುವ ಯಾವುದೇ ಸಮಯದಲ್ಲಿ ಈಗ ನೀವು Chromium ಅನ್ನು ಬಳಸಬಹುದು.</translation>
<translation id="4625730353066900738">ಪ್ರಾರಂಭಿಸಲು ಸಹಾಯಕವಾದ Chromium ಮೂಲಭೂತ ಅಂಶಗಳನ್ನು ತಿಳಿಯಿರಿ</translation>
<translation id="4633738821577273991">ಈ Chromium ಪ್ರೊಫೈಲ್‌ಗಾಗಿಯೂ ವರ್ಧಿತ ಸುರಕ್ಷಿತ ಬ್ರೌಸಿಂಗ್ ಅನ್ನು ಪಡೆಯಿರಿ</translation>
<translation id="4654936625574199632">ಆ್ಯಪ್ ಅನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು, Chromium ಬಳಕೆ ಮತ್ತು ಕ್ರ್ಯಾಶ್ ವರದಿಗಳನ್ನು Google ಗೆ ಕಳುಹಿಸುತ್ತದೆ. <ph name="BEGIN_LINK" />ನಿರ್ವಹಿಸಿ<ph name="END_LINK" /></translation>
<translation id="4681781466797808448">Chromium ಸ್ಕ್ಯಾನರ್ ಆನ್ ಮಾಡಿ</translation>
<translation id="4685611756167369067">Chromium ಅಜ್ಞಾತ ಟ್ಯಾಬ್‌ ಅನ್ನು ತೆರೆಯಿರಿ</translation>
<translation id="4736424910885271643">ನಿಮ್ಮ ಖಾತೆಯನ್ನು <ph name="HOSTED_DOMAIN" /> ಡೊಮೇನ್ ಮೂಲಕ ನಿರ್ವಹಿಸಲಾಗುತ್ತದೆ, ಆದ್ದರಿಂದ ಈ ಸಾಧನದಲ್ಲಿರುವ ನಿಮ್ಮ Chromium ಡೇಟಾವನ್ನು ತೆರವುಗೊಳಿಸಲಾಗುತ್ತದೆ</translation>
<translation id="4790638144988730920">ನಿಮ್ಮ Google ಖಾತೆಯಲ್ಲಿ Chromium ಡೇಟಾ ಬಳಕೆಯನ್ನು ಮುಂದುವರಿಸಿ.</translation>
<translation id="4828317641996116749">ಎಲ್ಲಾ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ ನಂತರ ಪುನಃ ಪ್ರಯತ್ನಿಸಿ.</translation>
<translation id="4856138222358683580">Chromium ಆ್ಯಕ್ಷನ್‌ಗಳು</translation>
<translation id="4869706986935301458">ನೀವು ನಿಮ್ಮ iPhone ನಲ್ಲಿರುವಾಗ Chromium ಅನ್ನು ಇನ್‌ಸ್ಟಂಟ್‌ ಆಗಿ ತೆರೆಯಿರಿ</translation>
<translation id="4904452304169763785">Chromium ನಿಮಗಾಗಿ ಪತ್ತೆಹಚ್ಚುವ ಯಾವುದೇ ಗೌಪ್ಯತೆ ಅಥವಾ ಭದ್ರತೆ ಸಮಸ್ಯೆಗಳ ಕುರಿತ ಎಚ್ಚರಿಕೆಗಳು.</translation>
<translation id="4962295957157529683">ನಿಮ್ಮ ಇತರ ತೆರೆದ Chromium ವಿಂಡೋದಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಪೂರ್ಣಗೊಳಿಸಿ.</translation>
<translation id="4985291216379576555">ಆಫ್‌ಲೈನ್, ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ</translation>
<translation id="4996471330284142407">ಸರಳ, ಸುರಕ್ಷಿತ ಮತ್ತು ಹಿಂದೆಂದಿಗಿಂತಲೂ ವೇಗವಾಗಿರುವ Chromium ಮೂಲಕ ಮತ್ತಷ್ಟು ಕಾರ್ಯಗಳನ್ನು ಮಾಡಿರಿ.</translation>
<translation id="4999538639245140991"><ph name="SIGNOUT_MANAGED_DOMAIN" /> ಮೂಲಕ ನಿರ್ವಹಿಸಲ್ಪಡುವ ಖಾತೆಯಿಂದ ನೀವು ಸೈನ್ ಔಟ್ ಮಾಡುತ್ತಿರುವ ಕಾರಣ, ನಿಮ್ಮ Chromium ಡೇಟಾವನ್ನು ಈ ಸಾಧನದಿಂದ ಅಳಿಸಲಾಗುತ್ತದೆ. ನಿಮ್ಮ ಡೇಟಾ ನಿಮ್ಮ Google ಖಾತೆಯಲ್ಲಿಯೇ ಇರುತ್ತದೆ.</translation>
<translation id="5042011327527167688">“Chromium ನಲ್ಲಿ Google Maps ಜೊತೆಗೆ ವೀಕ್ಷಿಸಿ” ಎಂಬುದನ್ನು ಟ್ಯಾಪ್ ಮಾಡಿ.</translation>
<translation id="5044871537677053278">Chromium ವಿಳಾಸಗಳನ್ನು ಪತ್ತೆಹಚ್ಚುತ್ತದೆ ಮತ್ತು ನಿಮಗೆ ಮಾರ್ಗ ನಿರ್ದೇಶನಗಳನ್ನು ಹಾಗೂ ಸ್ಥಳೀಯ ಮಾಹಿತಿಯನ್ನು ಒದಗಿಸಲು Google Maps ಅನ್ನು ಬಳಸುತ್ತದೆ.</translation>
<translation id="5048140766121299007">"<ph name="TEXT_OF_THE_SETTINGS_MENU_ITEM" />" ಸೆಟ್ಟಿಂಗ್‌ಗಳಲ್ಲಿ, "Chromium" ಆನ್ ಮಾಡುವುದನ್ನು ಟಾಗಲ್ ಮಾಡಿ</translation>
<translation id="5053429694249468757">Chromium ಡೇಟಾವನ್ನು ಅಳಿಸಲಾಗುತ್ತಿದೆ…</translation>
<translation id="5071749685031362629">iOS ಗಾಗಿ Chromium</translation>
<translation id="5124429847818367226">ಇದೀಗ ನೀವು ಸಂದೇಶಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿ ಲಿಂಕ್‌ಗಳನ್ನು ಬ್ರೌಸ್ ಮಾಡಿದಾಗ ಅಥವಾ ಟ್ಯಾಪ್ ಮಾಡಿದಾಗ, ಯಾವಾಗ ಬೇಕಾದರೂ Chromium ಅನ್ನು ಬಳಸಬಹುದು.</translation>
<translation id="5131565040785979529">ನಿಮ್ಮ ಸಂಸ್ಥೆ, <ph name="DOMAIN" />, ನೀವು ಸೈನ್ ಇನ್ ಮಾಡಿರುವ ಖಾತೆಯನ್ನು ಮತ್ತು Chromium ಅನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ವಹಿಸುತ್ತದೆ.</translation>
<translation id="5134464247000681876">Chromium ನಲ್ಲಿ Gmail, Maps, YouTube ಮತ್ತು ಇತರ ಆ್ಯಪ್‌ಗಳಿಂದ ಲಿಂಕ್‌ಗಳನ್ನು ತೆರೆಯಿರಿ</translation>
<translation id="5203244847421322551">Chromium ನಲ್ಲಿ ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿ ಮತ್ತು ಆಟೋಫಿಲ್ ಮಾಡಿ</translation>
<translation id="5224391634244552924">ಯಾವುದೇ ಪಾಸ್‌ವರ್ಡ್‌ಗಳನ್ನು ಉಳಿಸಿಲ್ಲ. ನೀವು ಪಾಸ್‌ವರ್ಡ್‌ಗಳನ್ನು ಉಳಿಸಿದಾಗ, Chromium ಅವುಗಳನ್ನು ಪರಿಶೀಲಿಸಬಹುದು.</translation>
<translation id="5259423875997548710">Chromium ನಲ್ಲಿ ವಿಷುವಲ್‌ಗಳನ್ನು ಹುಡುಕಿ.</translation>
<translation id="5284913972719948193">Chromium ನಲ್ಲಿ ನಿಮ್ಮ ಪಾಸ್‌ವರ್ಡ್‌ಗಳು, ಇತಿಹಾಸ, ಬುಕ್‌ಮಾರ್ಕ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲು ನಿಮ್ಮ ಡೇಟಾವನ್ನು ಇಂಪೋರ್ಟ್ ಮಾಡಿಕೊಳ್ಳಿ</translation>
<translation id="5308226104666789935">ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ</translation>
<translation id="5311557153294205270">Chromium ನಲ್ಲಿರುವ ನಿಮ್ಮ ಬುಕ್‌ಮಾರ್ಕ್‌ಗಳಿಗೆ ಇನ್‌ಪುಟ್ ಮಾಡಲಾದ URL ಗಳನ್ನು ಸೇರಿಸುತ್ತದೆ.</translation>
<translation id="5383251701169024761">ನಿಮ್ಮ ಸೇವ್ ಮಾಡಿದ ಪಾಸ್‌ವರ್ಡ್‌ಗಳನ್ನು ಇತರ ಆ್ಯಪ್‌ಗಳಲ್ಲಿ ಸುಲಭವಾಗಿ ಪಡೆಯಲು, ಆಟೋಫಿಲ್‌ಗಾಗಿ Chromium ಅನ್ನು ಆಯ್ಕೆಮಾಡಿ.</translation>
<translation id="538767207339317086">Chromium ಸೈನ್-ಇನ್ ಅನ್ನು ಅನುಮತಿಸಿ</translation>
<translation id="5389058611415066188">Chromium ಜೊತೆಗೆ ಸುರಕ್ಷಿತವಾಗಿರಿ</translation>
<translation id="5414059596208264343">Chromium ಸಲಹೆ: ನಿಮ್ಮ ಪಾಸ್‌ವರ್ಡ್‌ಗಳನ್ನು ಪಡೆಯಿರಿ</translation>
<translation id="5415273218238091735">Chromium ಸಲಹೆ</translation>
<translation id="5427571867875391349">Chromium ಅನ್ನು ನಿಮ್ಮ ಡಿಫಾಲ್ಟ್ ಬ್ರೌಸರ್‌ ರೂಪದಲ್ಲಿ ಸೆಟ್ ಮಾಡಿ</translation>
<translation id="5434562575369834882">Chromium ಅಜ್ಞಾತದಲ್ಲಿ ತೆರೆಯಿರಿ</translation>
<translation id="5453478652154926037">Chromium ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ.</translation>
<translation id="5479292367402350143">Chromium ಅನ್ನು ನಿಮ್ಮ ಡೀಫಾಲ್ಟ್‌ ಬ್ರೌಸರ್‌ ಮಾಡಲು:
1. ಸೆಟ್ಟಿಂಗ್‍ಗಳನ್ನು ತೆರೆಯಿರಿ
2. ಡೀಫಾಲ್ಟ್ ಬ್ರೌಸರ್ ಆ್ಯಪ್ ಟ್ಯಾಪ್ ಮಾಡಿ
3. Chromium ಅನ್ನು ಆಯ್ಕೆಮಾಡಿ</translation>
<translation id="5482686278086727777">Chromium ನಿಂದ ಟ್ಯಾಬ್ ರಿಮೈಂಡರ್‌ಗಳನ್ನು ಸ್ವೀಕರಿಸಲು, ನಿಮ್ಮ iOS ಸೆಟ್ಟಿಂಗ್‌ಗಳಲ್ಲಿ ನೋಟಿಫಿಕೇಶನ್‌ಗಳನ್ನು ಆನ್ ಮಾಡಿ.</translation>
<translation id="5521125884468363740">ನೀವು Chromium ಅನ್ನು ಎಲ್ಲಿ ಬಳಸುತ್ತೀರೋ ಅಲ್ಲಿ ನಿಮ್ಮ ಟ್ಯಾಬ್‌ಗಳನ್ನು ನೋಡಲು, ಸೈನ್ ಇನ್ ಮಾಡಿ ಮತ್ತು ಸಿಂಕ್ ಅನ್ನು ಆನ್ ಮಾಡಿ</translation>
<translation id="5534584691915394889">Chromium ಮತ್ತು Google Lens ಸಹಾಯದಿಂದ ನಿಮ್ಮ Apple Calendar ನಲ್ಲಿ ಈವೆಂಟ್‌ಗಳನ್ನು ರಚಿಸಲು ಇದನ್ನು ಬಳಸಲಾಗುತ್ತದೆ.</translation>
<translation id="5571094606370987472">Chromium ಇತ್ತೀಚಿನ ಟ್ಯಾಬ್‌ಗಳನ್ನು ತೆರೆಯುತ್ತದೆ.</translation>
<translation id="5596644122344097310">ನಿಮ್ಮ iPhone ನಲ್ಲಿ Chromium ನಿಂದ ಹೆಚ್ಚಿನದನ್ನು ಪಡೆಯಲು ಇಲ್ಲಿ ಟ್ಯಾಪ್ ಮಾಡಿ.</translation>
<translation id="5603085937604338780">chromium</translation>
<translation id="5657280937522795751">Chromium ಅನ್ನು ಟಾಗಲ್ ಮಾಡಿ</translation>
<translation id="5664395081284292058">Chromium ನಲ್ಲಿ ನನ್ನ ಇತ್ತೀಚಿನ ಟ್ಯಾಬ್‌ ಅನ್ನು ತೆರೆಯಿರಿ</translation>
<translation id="5671188105328420281">Chromium ಸಲಹೆಗಳು</translation>
<translation id="5688047395118852662">Chromium ನಿಂದ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಈ ಕಾರ್ಡ್ ನಿಮಗೆ ಸಲಹೆಗಳನ್ನು ತೋರಿಸುತ್ತದೆ.</translation>
<translation id="5700709190537129682">ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗುತ್ತಿಲ್ಲ</translation>
<translation id="5731004036450828399">ನಿಮ್ಮ ಪಾಸ್‌ಕೀಗಳನ್ನು ಸುರಕ್ಷಿತವಾಗಿರಿಸಲು, ನೀವು ಮೊದಲು ರಿಕವರಿ ಪಿನ್ ಅನ್ನು ರಚಿಸುವ ಅಗತ್ಯವಿದೆ.

        ಪಾಸ್‌ಕೀಗಳನ್ನು ಪಾಸ್‌ವರ್ಡ್ ನಿರ್ವಾಹಕದಲ್ಲಿ ಸೇವ್ ಮಾಡಲಾಗುತ್ತದೆ, ಇದು ಯಾವುದೇ ಸಾಧನದಲ್ಲಿ Chromium ನಲ್ಲಿ ಅವುಗಳನ್ನು ಬಳಸಲು ನಿಮಗೆ ಅನುಮತಿಸುತ್ತದೆ.</translation>
<translation id="575593940213760950"><ph name="EMAIL" /> ಗಾಗಿ Password Manager ಗೆ</translation>
<translation id="5786958731263984543">ಕಾಪಿ ಮಾಡುವ ತೊಂದರೆಯನ್ನು ತಪ್ಪಿಸಿ. ಲಿಂಕ್‌ಗಳನ್ನು ನೇರವಾಗಿ Chromium ನಲ್ಲಿ ತೆರೆಯಿರಿ.</translation>
<translation id="584550191241316896">Chromium ಗೆ ಸೈನ್ ಇನ್ ಮಾಡಲಾಗಿದೆ</translation>
<translation id="5862307444128926510">Chromium ಗೆ ಸುಸ್ವಾಗತ</translation>
<translation id="5889847953983052353">ಆನ್ ಆಗಿದ್ದಾಗ:
<ph name="BEGIN_INDENT" />  • ನೀವು ಬಳಸುವ ರೀತಿಯಲ್ಲಿ Chromium ಅನ್ನು ಬಳಸುವ ಜನರಿಗೆ ಅದನ್ನು ಉತ್ತಮಗೊಳಿಸಲು ಸಹಾಯ ಮಾಡಿ.<ph name="END_INDENT" />

ಈ ಅಂಶಗಳನ್ನು ಪರಿಗಣಿಸಿ:
<ph name="BEGIN_INDENT" />  • ನಿಮ್ಮ Chromium ಬಳಕೆಯ ಕುರಿತು ಮಾಹಿತಿಯನ್ನು Google ಗೆ ಕಳುಹಿಸಲಾಗಿದೆ, ಆದರೆ ಅದು ನಿಮಗೆ ಸಂಬಂಧಿಸಿಲ್ಲ.

  • Chromium ಕ್ರ್ಯಾಶ್ ಆಗಿದ್ದರೆ, ಕ್ರ್ಯಾಶ್ ಕುರಿತ ವಿವರಗಳು ಕೆಲವು ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರಬಹುದು.

  • ನಿಮ್ಮ Google ಖಾತೆಗೆ ನಿಮ್ಮ ಇತಿಹಾಸವನ್ನು ನೀವು ಸಿಂಕ್ ಮಾಡಿದರೆ, ಮೆಟ್ರಿಕ್‌ಗಳು ನೀವು ಭೇಟಿ ನೀಡುವ URL ಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರಬಹುದು.<ph name="END_INDENT" /></translation>
<translation id="5932787118589620366">Chromium ನಲ್ಲಿ ಬ್ರೌಸಿಂಗ್ ಡೇಟಾವನ್ನು ಅಳಿಸಿ.</translation>
<translation id="593808800391107017">Chromium ನಿಮಗಾಗಿ ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಯಾವುದೇ ಗೌಪ್ಯತೆ ಅಥವಾ ಭದ್ರತೆ ಸಮಸ್ಯೆಗಳ ಕುರಿತು ಎಚ್ಚರಿಕೆಗಳನ್ನು ಸ್ವೀಕರಿಸಿ.</translation>
<translation id="5951593919357934226">Chromium ನಿಂದ ಹೆಚ್ಚಿನ ಪ್ರಯೋಜನ ಪಡೆಯಿರಿ.</translation>
<translation id="5985254578475526217">Chromium ನಿಂದ ನೋಟಿಫಿಕೇಶನ್‌ಗಳನ್ನು ಸ್ವೀಕರಿಸಲು, ನಿಮ್ಮ iOS ಸೆಟ್ಟಿಂಗ್‌ಗಳಲ್ಲಿ ನೋಟಿಫಿಕೇಶನ್‌ಗಳನ್ನು ಆನ್ ಮಾಡಿ.</translation>
<translation id="6041226255405329731">ಟ್ಯಾಬ್ ಗುಂಪುಗಳನ್ನು ಹಂಚಿಕೊಳ್ಳಲು ಮತ್ತು ಸೇರಿಕೊಳ್ಳಲು ಹಾಗೂ ಐಡಿಯಾಗಳ ಮೇಲೆ ಜೊತೆಯಾಗಿ ಕೆಲಸ ಮಾಡಲು Chromium ಗೆ ಸೈನ್ ಇನ್ ಮಾಡಿ</translation>
<translation id="6104024151682120539">Chromium ನಲ್ಲಿ ತೆರೆಯಿರಿ</translation>
<translation id="61109258320235597">ನಿಮ್ಮ Google ಖಾತೆಯಲ್ಲಿ Chromium ಡೇಟಾವನ್ನು ಬಳಸಲು ಮತ್ತು ಉಳಿಸಲು, ನಿಮ್ಮ ಪಾಸ್‌ಫ್ರೇಸ್ ಅನ್ನು ನಮೂದಿಸಿ.</translation>
<translation id="6132149203299792222">ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಇತ್ಯಾದಿಗಳನ್ನು ಸಿಂಕ್ ಮಾಡಲು, ನಿಮ್ಮ Google ಖಾತೆಯ ಮೂಲಕ ಸೈನ್ ಇನ್ ಮಾಡಿ.</translation>
<translation id="6139490926154511684">ಲಿಂಕ್‌ಗಳನ್ನು ಕಾಪಿ ಮಾಡುವ ಬದಲು ಒಂದೇ ಟ್ಯಾಪ್‌ನಲ್ಲಿ ತೆರೆಯಲು Chromium ಅನ್ನು ಡೀಫಾಲ್ಟ್ ಆಗಿ ಸೆಟ್ ಮಾಡಿ.</translation>
<translation id="6148377327556085395">Chromium ಗೆ ಬುಕ್‌ಮಾರ್ಕ್‌ಗಳನ್ನು ಸೇರಿಸಿ</translation>
<translation id="6154098560469640583">ಸಂದೇಶಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ನೀವು ಟ್ಯಾಪ್ ಮಾಡುವಾಗ, ಯಾವಾಗ ಬೇಕಾದರೂ Chromium ಅನ್ನು ಬಳಸಿ.</translation>
<translation id="6157162508956739031">Chromium ನಿಂದ ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಪಾಸ್‌ಕೀಗಳನ್ನು ಆಟೋಫಿಲ್ ಮಾಡುವ ಮೂಲಕ ಆ್ಯಪ್‌ಗಳು ಮತ್ತು ಸೈಟ್‌ಗಳಿಗೆ ತ್ವರಿತವಾಗಿ ಸೈನ್ ಇನ್ ಮಾಡಿ</translation>
<translation id="6170619162539716595">ಪತ್ತೆಯಾದ ವಿಳಾಸಗಳಿಗೆ ಸಂಬಂಧಿಸಿದ ಮಾರ್ಗ ನಿರ್ದೇಶನಗಳನ್ನು ಮತ್ತು ಸ್ಥಳೀಯ ಮಾಹಿತಿಯನ್ನು ನಿಮಗೆ ಒದಗಿಸುವ ಸಲುವಾಗಿ Google Maps ಬಳಸಲು Chromium ಗೆ ಅನುಮತಿಸಿ.</translation>
<translation id="6170834619568075230">ನೀವು ನೋಡುವ ಯಾವುದನ್ನಾದರೂ ಹುಡುಕಲು ನೀವು Chromium ನಲ್ಲಿ Google Lens ಅನ್ನು ಬಳಸಬಹುದು</translation>
<translation id="6244277266078678766">ನಿಮ್ಮ ಡೇಟಾವನ್ನು <ph name="USER_EMAIL" /> ನ Password Manager ನಲ್ಲಿ ಸೇವ್ ಮಾಡಲಾಗುತ್ತದೆ</translation>
<translation id="6268381023930128611">Chromium ನಿಂದ ಸೈನ್‌ ಔಟ್‌ ಮಾಡಬೇಕೆ?</translation>
<translation id="6301717043141881464">ನಿಮ್ಮ ಇತರ ಆ್ಯಪ್‌ಗಳಲ್ಲಿ ಸೇವ್ ಮಾಡಲಾದ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಪಡೆಯಲು, ಆಟೋಫಿಲ್‌ಗಾಗಿ Chromium ಅನ್ನು ಆಯ್ಕೆಮಾಡಿ</translation>
<translation id="6324041800010509197">Chromium ನಲ್ಲಿ ಟ್ಯಾಬ್ ಗ್ರಿಡ್‌ಗೆ ಭೇಟಿ ನೀಡಿ</translation>
<translation id="6325378625795868881">ಸಂದೇಶಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿ ನೀವು ಯಾವಾಗ ಬೇಕಾದರೂ Chromium ಅನ್ನು ಬಳಸಬಹುದು.</translation>
<translation id="6387994184698195448">ಉಪಯುಕ್ತವಾದ Chromium ಸಲಹೆಗಳು ಮತ್ತು ಇನ್ನೂ ಹೆಚ್ಚಿನದನ್ನು ಪಡೆದುಕೊಳ್ಳುತ್ತಿರಿ.</translation>
<translation id="6424492062988593837">Chrome ಈಗ ತಾನೇ ಉತ್ತಮಗೊಂಡಿದೆ! ಹೊಸ ಆವೃತ್ತಿ ಲಭ್ಯವಿದೆ.</translation>
<translation id="6433172051771630690">Chromium ನಿಂದ ಅತ್ಯಧಿಕ ಪ್ರಯೋಜನ ಪಡೆಯುವ ಕುರಿತು ಸಲಹೆಗಳು.</translation>
<translation id="65045991564554105">Chromium ಬುಕ್‌ಮಾರ್ಕ್‌ಗಳನ್ನು ನೋಡಿ</translation>
<translation id="6519797228806907665">ನಿಮ್ಮ iPhone ನ ಹೋಮ್ ಸ್ಕ್ರೀನ್‌ನಿಂದ Chromium ಅನ್ನು ವೇಗವಾಗಿ ಆ್ಯಕ್ಸೆಸ್‌ ಮಾಡಿ.</translation>
<translation id="6538713818758208754">Chromium ನಲ್ಲಿ ಪಾವತಿ ವಿಧಾನಗಳ ಸೆಟ್ಟಿಂಗ್ ಪುಟವನ್ನು ತೆರೆಯುತ್ತದೆ.</translation>
<translation id="6540186279384079894">Chromium ನಲ್ಲಿ ಹೊಸ ಟ್ಯಾಬ್‌ ಅನ್ನು ತೆರೆಯಿರಿ</translation>
<translation id="6563921047760808519"><ph name="BEGIN_LINK" />Chromium ನಿಮ್ಮ ಡೇಟಾವನ್ನು ಹೇಗೆ ಖಾಸಗಿಯಾಗಿ ಇರಿಸುತ್ತದೆ<ph name="END_LINK" /> ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ</translation>
<translation id="6564769014061914792">ನಿಮ್ಮ iPad ನಲ್ಲಿ Chromium ನಿಂದ ಹೆಚ್ಚಿನದನ್ನು ಪಡೆಯಲು ಇಲ್ಲಿ ಟ್ಯಾಪ್ ಮಾಡಿ.</translation>
<translation id="6566303693324540692">Chromium ಸಲಹೆ: Chromium ಅನ್ನು ನಿಮ್ಮ ಹೋಮ್ ಸ್ಕ್ರೀನ್‌ಗೆ ಮೂವ್ ಮಾಡಿ</translation>
<translation id="6574750762636192517">Chromium ನಲ್ಲಿ ಪಾಸ್‌ವರ್ಡ್‌ಗಳನ್ನು ನಿರ್ವಹಿಸಿ</translation>
<translation id="6590232959690355435">ನಿಮ್ಮ Chromium ಇತಿಹಾಸ ಪುಟವನ್ನು ತೆರೆಯುತ್ತದೆ.</translation>
<translation id="6674470628873622334">ಹೊಸ Chromium ಅಜ್ಞಾತ ಟ್ಯಾಬ್‌ ತೆರೆಯುತ್ತದೆ.</translation>
<translation id="6680609900732453726">ನೀವು Chromium ಅನ್ನು ಮುಚ್ಚಿದಾಗ ಸಾಧನದ ದೃಢೀಕರಣದೊಂದಿಗೆ ನಿಮ್ಮ ಬ್ರೌಸಿಂಗ್ ಅನ್ನು ಖಾಸಗಿಯಾಗಿ ಇರಿಸಿ</translation>
<translation id="6696512128741076907">ಇತರ ಆ್ಯಪ್‌ಗಳಿಂದ ಲಿಂಕ್‌ಗಳನ್ನು ತಕ್ಷಣವೇ ತೆರೆಯಲು Chromium ಅನ್ನು ಡೀಫಾಲ್ಟ್ ಆಗಿ ಸೆಟ್ ಮಾಡಿ.</translation>
<translation id="6752854822223394465">ನಿಮ್ಮ ಸಂಸ್ಥೆಯು Chromium ಅನ್ನು ಸೆಟಪ್ ಮಾಡುತ್ತಿದೆ...</translation>
<translation id="6794054469102824109">Chromium Dino ಗೇಮ್ ಅನ್ನು ತೆರೆಯುತ್ತದೆ.</translation>
<translation id="6820823224820483452">ಎಲ್ಲಾ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ ನಾಳೆ ಪುನಃ ಪ್ರಯತ್ನಿಸಿ.</translation>
<translation id="6830782797004194206">Chromium ಆಟೋಫಿಲ್ ಮೂಲಕ ವೇಗವಾಗಿ ಸೈನ್ ಇನ್ ಮಾಡಿ</translation>
<translation id="6831043979455480757">Translate</translation>
<translation id="6852419005633611413">ನಿಮ್ಮ ಹೋಮ್ ಸ್ಕ್ರೀನ್ ಡಾಕ್‌ನಿಂದ Chromium ಅನ್ನು ವೇಗವಾಗಿ ಆ್ಯಕ್ಸೆಸ್‌ ಮಾಡಿ</translation>
<translation id="6852799557929001644">ಈ ಸಾಧನದಲ್ಲಿ ಇತರ ಆ್ಯಪ್‌ಗಳಾದ್ಯಂತ ನಿಮ್ಮ Chromium ಪಾಸ್‌ವರ್ಡ್‌ಗಳು ಮತ್ತು ಇನ್ನಷ್ಟನ್ನು ಆ್ಯಕ್ಸೆಸ್ ಮಾಡಿ.</translation>
<translation id="6887138405044152640">ಈ ಟ್ಯಾಬ್ ಅನ್ನು ಬೇರೊಂದು ಸಾಧನಕ್ಕೆ ಕಳುಹಿಸಲು, ಅಲ್ಲಿ Chromium ಗೆ ಸೈನ್ ಇನ್ ಮಾಡಿ.</translation>
<translation id="6911341667534646387">ನಿಮ್ಮ Google ಖಾತೆಯಲ್ಲಿ Chromium ಡೇಟಾ ಬಳಕೆಯನ್ನು ಮುಂದುವರಿಸಿ</translation>
<translation id="7018284295775193585">Chromium ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ</translation>
<translation id="7055269218854630176">ನಿಮ್ಮ ಸಂಸ್ಥೆ, <ph name="DOMAIN" />, ನೀವು ಸೈನ್ ಇನ್ ಮಾಡುತ್ತಿರುವ ಖಾತೆಯನ್ನು ಮತ್ತು Chromium ಅನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ವಹಿಸುತ್ತದೆ. ನಿಮ್ಮ ನಿರ್ವಾಹಕರು ಕೆಲವು ಫೀಚರ್‌ಗಳನ್ನು ಸೆಟ್‌ ಮಾಡಬಹುದು ಅಥವಾ ನಿರ್ಬಂಧಿಸಬಹುದು.</translation>
<translation id="7099326575020694068">ವಿಭಜಿತ ವೀಕ್ಷಣೆ ಮೋಡ್‌ನಲ್ಲಿ ನಿಮ್ಮ ಕ್ಯಾಮರಾವನ್ನು Chromium ಗೆ ಬಳಸಲು ಸಾಧ್ಯವಿಲ್ಲ</translation>
<translation id="7110290529575835890">ಮುಂದಿನ ಬಾರಿ URL ಗಳನ್ನು ಕಾಪಿ ಮಾಡದೆಯೇ ನೇರವಾಗಿ Chromium ನಲ್ಲಿ ಲಿಂಕ್‌ಗಳನ್ನು ತೆರೆಯಿರಿ.</translation>
<translation id="7165402419892018581">ಆಟೋಫಿಲ್‌ಗಾಗಿ Chromium ಆಯ್ಕೆಮಾಡಿ</translation>
<translation id="7175400662502680481">ನಿಮ್ಮ ಪಾಸ್‌ವರ್ಡ್ ಒಂದು ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ ಬಹಿರಂಗಗೊಂಡಿದೆ. ಪಾಸ್‌ವರ್ಡ್ ನಿರ್ವಾಹಕವು ಅದನ್ನು ಈಗ ಬದಲಾಯಿಸಲು ಶಿಫಾರಸು ಮಾಡುತ್ತದೆ.</translation>
<translation id="7185731475720473450">ಪಾವತಿ ವಿಧಾನಗಳು ಮತ್ತು ವಿಳಾಸಗಳನ್ನು ಎನ್‌ಕ್ರಿಪ್ಟ್ ಮಾಡಲಾಗುವುದಿಲ್ಲ. Chromium ನ ಬ್ರೌಸಿಂಗ್ ಇತಿಹಾಸವು ಸಿಂಕ್ ಆಗುವುದಿಲ್ಲ.

ನಿಮ್ಮ ಪಾಸ್‌ಫ್ರೇಸ್ ಹೊಂದಿರುವವರು ಮಾತ್ರ ನಿಮ್ಮ ಎನ್‌ಕ್ರಿಪ್ಟ್ ಮಾಡಿದ ಡೇಟಾವನ್ನು ಓದಬಹುದು. ಪಾಸ್‌ಫ್ರೇಸ್ ಅನ್ನು Google ಗೆ ಕಳುಹಿಸಲಾಗುವುದಿಲ್ಲ ಅಥವಾ ಅದನ್ನು Google ಸಂಗ್ರಹಿಸುವುದಿಲ್ಲ. ನೀವು ಪಾಸ್‌ಫ್ರೇಸ್ ಅನ್ನು ಮರೆತರೆ ಅಥವಾ ಈ ಸೆಟ್ಟಿಂಗ್ ಅನ್ನು ಬದಲಾಯಿಸಲು ಬಯಸಿದರೆ, <ph name="BEGIN_LINK" />ನಿಮ್ಮ ಖಾತೆಯಲ್ಲಿರುವ Chromium ಡೇಟಾವನ್ನು ಅಳಿಸಿ<ph name="END_LINK" />.</translation>
<translation id="7192111075364461693">ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ ಪ್ರಸ್ತುತ Chromium ಅಧಿಸೂಚನೆಗಳನ್ನು ಆಫ್ ಮಾಡಲಾಗಿದೆ.</translation>
<translation id="7195217321165708458">Chromium ನಲ್ಲಿ Gemini</translation>
<translation id="7219205286115692265">ನಿಮ್ಮ iPad ನ ಹೋಮ್‌ ಸ್ಕ್ರೀನ್‌ ಡಾಕ್‌ನಿಂದ Chromium ಅನ್ನು ವೇಗವಾಗಿ ಆ್ಯಕ್ಸೆಸ್‌ ಮಾಡಿ.</translation>
<translation id="7222001353246886083">Chromium ನಲ್ಲಿ ${searchPhrase} ಅನ್ನು ಹುಡುಕಿ</translation>
<translation id="7228180817326917122">Chromium ಸಲಹೆ: ನಿಮ್ಮ ವಿಳಾಸ ಪಟ್ಟಿಯ ಸ್ಥಾನವನ್ನು ಆರಿಸಿ</translation>
<translation id="725427773388857052">ಡೇಟಾ ಉಲ್ಲಂಘನೆಗಳು, ಸುರಕ್ಷಿತವಲ್ಲದ ವೆಬ್‌ಸೈಟ್‌ಗಳು ಮತ್ತು ಇತ್ಯಾದಿಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು Chromium ಸಹಾಯ ಮಾಡಬಲ್ಲದು.</translation>
<translation id="7269362888766543920">ಕೆಲವು ಆ್ಯಡ್-ಆನ್‌ಗಳು Chromium ಕ್ರ್ಯಾಶ್ ಆಗಲು ಕಾರಣವಾಗುತ್ತವೆ. ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಪ್ರಯತ್ನಿಸಿ.</translation>
<translation id="7285031092584344905">ಇತರ ಆ್ಯಪ್‌ಗಳಾದ್ಯಂತ ನಿಮ್ಮ Chromium ಪಾಸ್‌ವರ್ಡ್‌ಗಳು ಮತ್ತು ಇನ್ನಷ್ಟನ್ನು ಆ್ಯಕ್ಸೆಸ್ ಮಾಡಿ.</translation>
<translation id="7337881442233988129">Chromium</translation>
<translation id="7395825497086981028">ನಿಮ್ಮ ಪಾಸ್‌ವರ್ಡ್ ಅನ್ನು <ph name="EMAIL" /> ನ ಪಾಸ್‌ವರ್ಡ್ ನಿರ್ವಾಹಕದಲ್ಲಿ ಉಳಿಸಲಾಗುತ್ತದೆ.</translation>
<translation id="7434848749522628428"><ph name="USER_EMAIL" /> ಗಾಗಿ ಈ ಪಾಸ್‌ಕೀಯನ್ನು Password Manager ನಲ್ಲಿ ಸೇವ್ ಮಾಡಲಾಗುತ್ತದೆ</translation>
<translation id="7504829997542308412">Chromium ಅನ್ನು ತೆರೆಯಿರಿ</translation>
<translation id="7507535968973352823">ಯಾವುದೇ ಸಮಯದಲ್ಲಿ Chromium ಅನ್ನು ಆ್ಯಕ್ಸೆಸ್‌ ಮಾಡಲು ಅದನ್ನು ಕೆಳಗಿನ ಪ್ರದೇಶದಲ್ಲಿ ಇರಿಸಿ</translation>
<translation id="7531461704633548377">Chromium ನಿಂದ</translation>
<translation id="7554983317097061001">Chromium ಸಲಹೆ: Chromium ಅನ್ನು ಡಾಕ್‌ಗೆ ಸರಿಸಿ</translation>
<translation id="7576863740961052505">Chromium ಸೆಟ್ಟಿಂಗ್‌ಗಳನ್ನು ನಿರ್ವಹಿಸಿ</translation>
<translation id="7674213385180944843">ಸೆಟ್ಟಿಂಗ್‌ಗಳು &gt; ಗೌಪ್ಯತೆ &gt; ಕ್ಯಾಮರಾ &gt; Chromium ತೆರೆಯಿರಿ ಮತ್ತು ಕ್ಯಾಮರಾ ಆನ್ ಮಾಡಿ.</translation>
<translation id="7733418656985455268">Chromium ಸಲಹೆ: Lens ಮೂಲಕ ಹುಡುಕಿ</translation>
<translation id="7747820849741499258">Chromium ನಲ್ಲಿ ಹುಡುಕಿ</translation>
<translation id="7753923083404296545">Chromium ಅಜ್ಞಾತ ಮೋಡ್‌ನಲ್ಲಿ ತೆರಯಲಾಗಿದೆ</translation>
<translation id="7762622637388462191">ನೀವು Chromium ಅನ್ನು ತೊರೆದಾಗ ಅಥವಾ ಬೇರೆ ಆ್ಯಪ್‌ಗೆ ಬದಲಾಯಿಸಿದಾಗ ನಿಮ್ಮ ಅಜ್ಞಾತ ಟ್ಯಾಬ್‌ಗಳನ್ನು ಲಾಕ್‌ ಮಾಡಿ.</translation>
<translation id="7763454117143368771">ಅಪಾಯಕಾರಿ ಸೈಟ್‌ಗಳಿಂದ ಸುರಕ್ಷಿತವಾಗಿರಲು ಹಾಗೂ ನಿಮ್ಮ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿರಿಸಲು ನಿಮ್ಮ ಡೀಫಾಲ್ಟ್ ಬ್ರೌಸರ್‌ ಆಗಿ Chromium ಅನ್ನು ಬಳಸಿ</translation>
<translation id="7784950022329154821">ನೀವು Chromium ಅನ್ನು ಮುಚ್ಚಿದಾಗ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಿ</translation>
<translation id="7798616345453618228">Chromium ಅನ್ನು ನಿಮ್ಮ ಡೀಫಾಲ್ಟ್ ಆಗಿ ಸೆಟ್ ಮಾಡಿ ಮತ್ತು ವೆಬ್ ಕಂಟೆಂಟ್ ಅನ್ನು ಸ್ವಯಂಚಾಲಿತವಾಗಿ ತೆರೆಯಿರಿ.</translation>
<translation id="78025249032851484">ನಿಮ್ಮ Chromium ಹಳೆಯದಾಗಿದೆ.</translation>
<translation id="784098351033299289">ನಕ್ಷೆಗಳ ಲಿಂಕ್‌ಗಳಲ್ಲಿ ನಿಮಗೆ ಮಾರ್ಗ ನಿರ್ದೇಶನಗಳು ಮತ್ತು ಸ್ಥಳೀಯ ಮಾಹಿತಿಯನ್ನು ನೀಡಲು Chromium Google Maps ಅನ್ನು ಬಳಸುತ್ತದೆ</translation>
<translation id="7859018312476869945">ನೀವು ವಿಳಾಸ ಪಟ್ಟಿ ಅಥವಾ ಹುಡುಕಾಟ ಪೆಟ್ಟಿಗೆಯಲ್ಲಿ ಟೈಪ್ ಮಾಡಿದಾಗ, ಉತ್ತಮ ಸಲಹೆಗಳನ್ನು ಪಡೆಯಲು Chromium ನೀವು ಟೈಪ್ ಮಾಡಿದ್ದನ್ನು ನಿಮ್ಮ ಡೀಫಾಲ್ಟ್ ಸರ್ಚ್ ಎಂಜಿನ್‌ಗೆ ಕಳುಹಿಸುತ್ತದೆ. ಅಜ್ಞಾತ ಮೋಡ್‌ನಲ್ಲಿ ಇದು ಆಫ್ ಆಗಿರುತ್ತದೆ.</translation>
<translation id="7890287942691234100">Chromium ಸ್ಕ್ಯಾನರ್ ಬಳಸಲು ಪ್ರಾರಂಭಿಸಿ</translation>
<translation id="7905064834449738336">ಪಾಸ್‌ವರ್ಡ್ ಆನ್‌ಲೈನ್‌ನಲ್ಲಿ ಪ್ರಕಟವಾಗಿದ್ದರೆ, ನೀವು ಅದನ್ನು ಬಳಸುವಾಗ Chromium ನಿಮಗೆ ಎಚ್ಚರಿಕೆ ನೀಡುತ್ತದೆ. ಇದನ್ನು ಮಾಡುವಾಗ, ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಬಳಕೆದಾರರ ಹೆಸರುಗಳನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ, ಆದ್ದರಿಂದ ಅವುಗಳನ್ನು Google ಸೇರಿದಂತೆ ಯಾರಿಂದಲೂ ಓದಲು ಸಾಧ್ಯವಾಗುವುದಿಲ್ಲ.</translation>
<translation id="7928628054454574139">ಇತರ ಆ್ಯಪ್‌ಗಳ ಲಿಂಕ್‌ಗಳನ್ನು ನೀವು ಟ್ಯಾಪ್ ಮಾಡಿದಾಗಲೆಲ್ಲಾ Chromium ತೆರೆಯಿರಿ</translation>
<translation id="7934404985878918282">Chromium ಓದುವ ಪಟ್ಟಿಯನ್ನು ನೋಡಿ</translation>
<translation id="7935734571048689933">Chromium ಅನ್ನು ನಿರ್ವಹಿಸಲಾಗಿದೆ</translation>
<translation id="7951793218148208717">Chromium ನಲ್ಲಿ ಹೊಸ ಟ್ಯಾಬ್ ತೆರೆಯುತ್ತದೆ.</translation>
<translation id="7980860476903281594">ನೀವು ಅನುಮತಿಸುವ ಸೈಟ್‌ಗಳ ಜೊತೆಗೆ Chromium ನಿಮ್ಮ ಸ್ಥಳವನ್ನು ಹಂಚಿಕೊಳ್ಳುತ್ತದೆ.</translation>
<translation id="7994322153108931467">ಸಹಾಯಕವಾದ Chromium ಸಲಹೆಗಳನ್ನು ಪಡೆಯಲು, ನಿಮ್ಮ iOS ಸೆಟ್ಟಿಂಗ್‌ಗಳಲ್ಲಿ ನೋಟಿಫಿಕೇಶನ್‌ಗಳನ್ನು ಆನ್ ಮಾಡಿ.</translation>
<translation id="7997159823054171568">Chromium ಅನ್ನು ಡೀಫಾಲ್ಟ್‌ ಬ್ರೌಸರ್‌ ಆಗಿ ಸೆಟ್‌ ಮಾಡಿ</translation>
<translation id="800380310260616129">Chromium ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ.</translation>
<translation id="8013573822802650211">ನೀವು Chromium ಅನ್ನು ಎಲ್ಲಿ ಬಳಸುತ್ತೀರೋ ಅಲ್ಲಿ ನಿಮ್ಮ ಟ್ಯಾಬ್‌ಗಳನ್ನು ನೋಡಲು, ನಿಮ್ಮ ಎಲ್ಲಾ ಸಾಧನಗಳಲ್ಲಿ ಸೈನ್ ಇನ್ ಮಾಡಿ</translation>
<translation id="8014091604604659473">Chromium ಅನ್ನು ಸೈನ್ ಔಟ್ ಮಾಡಲಾಗಿದೆ</translation>
<translation id="8104697640054703121">ಅಪಾಯಕಾರಿ ಸೈಟ್‌ಗಳಿಂದ ರಕ್ಷಣೆ ಪಡೆಯಲು Chromium ನ ಪ್ರಬಲ ಭದ್ರತೆಯನ್ನು ಪಡೆಯಿರಿ</translation>
<translation id="8119542592987737574">ನಿಮ್ಮ iPhone ನ ಹೋಮ್ ಸ್ಕ್ರೀನ್ ಡಾಕ್‌ನಿಂದ Chromium ಅನ್ನು ವೇಗವಾಗಿ ಆ್ಯಕ್ಸೆಸ್‌ ಮಾಡಿ.</translation>
<translation id="8119553494985516751">ನೀವು Chromium ಅನ್ನು ಡೀಫಾಲ್ಟ್ ಆಗಿ ಸೆಟ್ ಮಾಡಿದಾಗ ಲಿಂಕ್‌ಗಳನ್ನು ವೇಗವಾಗಿ ತೆರೆಯಿರಿ</translation>
<translation id="8164086860209325020">Chromium ಸೆಟ್ಟಿಂಗ್‌ಗಳಿಗೆ ಹೋಗಿ</translation>
<translation id="8197822717502700527">ನೀವು ಈಗ ನಿಮ್ಮ ಸಾಧನದಲ್ಲಿ Chromium ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಿ.</translation>
<translation id="8236210361418193126">Password Manager ಗೆ ಇಂಪೋರ್ಟ್ ಮಾಡಿ</translation>
<translation id="8254729934443216898">Chromium ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲು ನಿಮಗೆ ಸಹಾಯ ಮಾಡುವ ಹೊಸ ಫೀಚರ್‌‌ಗಳನ್ನು ಎಕ್ಸ್‌ಪ್ಲೋರ್ ಮಾಡಿ.</translation>
<translation id="8293572045658095405">ನೀವು Chromium ಅಜ್ಞಾತದಲ್ಲಿರುವಿರಿ</translation>
<translation id="830951810931292870">Chromium ನ ಅಜ್ಞಾತ ಮೋಡ್‌ನಲ್ಲಿ ಇನ್‌ಪುಟ್ ಮಾಡಿದ URL ಗಳನ್ನು ತೆರೆಯುತ್ತದೆ.</translation>
<translation id="8385503371191508165">Password Manager ಜೊತೆಗೆ ಪಾಸ್‌ಕೀಗಳನ್ನು ಸೇವ್ ಮಾಡುವುದನ್ನು ಪ್ರಾರಂಭಿಸಿ</translation>
<translation id="8390323835464055390">ಆಟೋಫಿಲ್‌ ಮಾಡಲು Chromium ಬಳಸಿಕೊಂಡು ಯಾವುದೇ ಆ್ಯಪ್‌ನಿಂದ ನೀವು ಸೇವ್ ಮಾಡಿದ ಪಾಸ್‌ವರ್ಡ್‌ಗಳು ಮತ್ತು ಪಾಸ್‌ಕೀಗಳೊಂದಿಗೆ ಸೈನ್ ಇನ್ ಮಾಡಿ</translation>
<translation id="8409374867500149834">ಹಾನಿಕಾರಕ ವೆಬ್‌ಸೈಟ್‌ಗಳ ವಿರುದ್ಧ ನೀವು Chromium ನ ಪ್ರಬಲ ಭದ್ರತೆಯನ್ನು ಹೊಂದಿದ್ದೀರಿ</translation>
<translation id="8543509361021925846">{THRESHOLD,plural, =1{Chromium ಅನ್ನು {THRESHOLD} ನಿಮಿಷ ಬಳಸದಿದ್ದಾಗ ಇದು ಸಂಭವಿಸುತ್ತದೆ. ನೀವು ಸೈನ್ ಇನ್ ಮಾಡಿದಾಗ ಈ ಸಾಧನದಲ್ಲಿ ಮಾತ್ರ ಸೇವ್ ಮಾಡಿರುವ ಡೇಟಾವನ್ನು ಅಳಿಸಲಾಗುತ್ತದೆ. ಇದು ಇತಿಹಾಸ ಮತ್ತು ಪಾಸ್‌ವರ್ಡ್‌ಗಳನ್ನು ಒಳಗೊಂಡಿರಬಹುದು.}one{Chromium ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ. ನೀವು ಸೈನ್ ಇನ್ ಮಾಡಿದಾಗ ಈ ಸಾಧನದಲ್ಲಿ ಮಾತ್ರ ಸೇವ್ ಮಾಡಿರುವ ಡೇಟಾವನ್ನು ಅಳಿಸಲಾಗುತ್ತದೆ. ಇದು ಇತಿಹಾಸ ಮತ್ತು ಪಾಸ್‌ವರ್ಡ್‌ಗಳನ್ನು ಒಳಗೊಂಡಿರಬಹುದು.}other{Chromium ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ. ನೀವು ಸೈನ್ ಇನ್ ಮಾಡಿದಾಗ ಈ ಸಾಧನದಲ್ಲಿ ಮಾತ್ರ ಸೇವ್ ಮಾಡಿರುವ ಡೇಟಾವನ್ನು ಅಳಿಸಲಾಗುತ್ತದೆ. ಇದು ಇತಿಹಾಸ ಮತ್ತು ಪಾಸ್‌ವರ್ಡ್‌ಗಳನ್ನು ಒಳಗೊಂಡಿರಬಹುದು.}}</translation>
<translation id="8586442755830160949">ಹಕ್ಕುಸ್ವಾಮ್ಯ <ph name="YEAR" /> Chromium ಲೇಖಕರು. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="8602103377623855616">Chromium ಪುಟ</translation>
<translation id="865600487977764604">ನೀವು ಸೈನ್ ಇನ್ ಆಗಿರುವಾಗ, Chromium ನಲ್ಲಿ ನಿಮ್ಮನ್ನು ಸುರಕ್ಷಿತವಾಗಿಡುತ್ತದೆ ಮತ್ತು ಇದನ್ನು ಇತರ Google ಆ್ಯಪ್‌ಗಳಲ್ಲಿ ನಿಮ್ಮ ಸುರಕ್ಷತೆಯನ್ನು ಸುಧಾರಿಸಲು ಬಳಸಬಹುದು.</translation>
<translation id="8663480472502753423">Chromium ಅನ್ನು ಅಪ್ ಟು ಡೇಟ್ ಆಗಿರಿಸಿ</translation>
<translation id="8685813584220679697">ಈ ಸೈಟ್‌ಗೆ ಮತ್ತು Chromium ಗೆ ಸೈನ್ ಇನ್ ಮಾಡಿ.</translation>
<translation id="8698780336333802489">Chromium ಗೆ ಇಂಪೋರ್ಟ್ ಮಾಡಿಕೊಳ್ಳಿ</translation>
<translation id="8730503818204408000">Chromium ಅನ್ನು ಡೀಫಾಲ್ಟ್ ಬ್ರೌಸರ್ ಆಗಿ ಸೆಟ್ ಮಾಡಲು Chrome ಸೆಟ್ಟಿಂಗ್ ಅನ್ನು ತೆರೆಯುತ್ತದೆ.</translation>
<translation id="8754966941001340678">ವರ್ಧಿತ ಸುರಕ್ಷತೆಯನ್ನು Chromium ಶಿಫಾರಸು ಮಾಡುತ್ತದೆ</translation>
<translation id="8759037115129007407">ಇದೀಗ ನಿಮ್ಮ ಕುಟುಂಬದ ಸದಸ್ಯರು ಪಾಸ್‌ವರ್ಡ್‌ಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. Chromium ಅನ್ನು ಅಪ್‌ಡೇಟ್ ಮಾಡುವಂತೆ ಮತ್ತು ಅವರ ಪಾಸ್‌ವರ್ಡ್‌ಗಳನ್ನು ಸಿಂಕ್ ಮಾಡುವಂತೆ ಅವರಿಗೆ ತಿಳಿಸಿ. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="8769418653786388149">ಎಲ್ಲಿ ಬೇಕಾದರೂ Chromium ಅನ್ನು ಬಳಸಿ</translation>
<translation id="8776843108004031667">ಈ ಖಾತೆ ಮತ್ತು ಯಾವುದೇ ಉಳಿಸದ ಡೇಟಾವನ್ನು Chromium ನಿಂದ ತೆಗೆದುಹಾಕಲಾಗುತ್ತದೆ.</translation>
<translation id="8793333988063379360">ನೀವು Chromium ಸೆಟ್ಟಿಂಗ್‌ಗಳು ಮತ್ತು ಇನ್ನೂ ಹೆಚ್ಚಿನದನ್ನು ಇಲ್ಲಿ ಕಾಣಬಹುದು</translation>
<translation id="8805148242934787134">Chromium ಅನ್ನು ಡೀಫಾಲ್ಟ್‌ ಬ್ರೌಸರ್‌ ಆಗಿ ಸೆಟ್‌ ಮಾಡಿ</translation>
<translation id="8826789549860004832">ನಿಮ್ಮ ಬ್ರೌಸರ್ ಸೆಟಪ್ ಮಾಡುವಿಕೆಯನ್ನು ಮುಂದುವರಿಸುವ ಮೂಲಕ Chromium ನಿಂದ ಹೆಚ್ಚಿನದನ್ನು ಪಡೆಯಿರಿ.</translation>
<translation id="88376265765385899">Chromium ಬುಕ್‌ಮಾರ್ಕ್‌ಗಳನ್ನು ತೆರೆಯಿರಿ.</translation>
<translation id="8860548555286245440">Chromium ನ ಅಜ್ಞಾತ ಮೋಡ್‌ನಲ್ಲಿ URL ಗಳನ್ನು ತೆರೆಯಿರಿ</translation>
<translation id="8880024619507699923">ನಿಮ್ಮ ಸಂಸ್ಥೆಯ ಪ್ರಕಾರ Chromium ಅನ್ನು ಬಳಸಲು ನೀವು ಸೈನ್ ಇನ್ ಮಾಡಬೇಕಾಗುತ್ತದೆ. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="8900052431807804054">Chromium ನ ಪ್ರಬಲ ಭದ್ರತೆಯನ್ನು ಪಡೆಯಿರಿ</translation>
<translation id="8925569192291721236">ದರ ಟ್ರ್ಯಾಕಿಂಗ್ ಅಪ್‌ಡೇಟ್‌ಗಳು ಮತ್ತು Chromium ಸಲಹೆಗಳನ್ನು ಪಡೆದುಕೊಳ್ಳುತ್ತಿರಿ.</translation>
<translation id="8939412301975414416">Chromium ನಲ್ಲಿ ಮಗುವಿನ ಸುರಕ್ಷತೆ ಫೀಚರ್‌ಗಳನ್ನು ಪಡೆಯಲು, ನೀವು ಮಗುವಿಗಾಗಿ ಸೆಟಪ್ ಮಾಡಲಾದ Google ಖಾತೆಯನ್ನು ಬಳಸಬಹುದು ಅಥವಾ ಖಾತೆಯಿಲ್ಲದೆ Chromium ಅನ್ನು ಬಳಸಬಹುದು.</translation>
<translation id="8950326149985259075">{THRESHOLD,plural, =1{Chromium ಅನ್ನು {THRESHOLD} ನಿಮಿಷ ಬಳಸದಿದ್ದಾಗ ಇದು ಸಂಭವಿಸುತ್ತದೆ}one{Chromium ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ}other{Chromium ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ}}</translation>
<translation id="8963279154877372067">ಬೆಲೆ ಕುಸಿತದ ಕುರಿತು ಎಚ್ಚರಿಕೆಗಳನ್ನು ಪಡೆಯಲು Chromium ಅಧಿಸೂಚನೆಗಳನ್ನು ಅನುಮತಿಸಿ</translation>
<translation id="8975812008711371178">Chromium ನಲ್ಲಿ ಧ್ವನಿಯ ಮೂಲಕ ಹುಡುಕಿ</translation>
<translation id="900560297598578021"><ph name="EMAIL" /> ಆಗಿ ಸೈನ್ ಇನ್ ಮಾಡಲಾಗಿದೆ.

<ph name="TIME" /> ರಂದು ನಿಮ್ಮ ಪಾಸ್‌ಫ್ರೇಸ್ ಮೂಲಕ ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ನಿಮ್ಮ Google ಖಾತೆಯಲ್ಲಿ Chromium ಡೇಟಾವನ್ನು ಬಳಸಲು ಮತ್ತು ಸೇವ್‌ ಮಾಡಲು, ನಿಮ್ಮ ಪಾಸ್‌ಫ್ರೇಸ್ ಅನ್ನು ನಮೂದಿಸಿ.</translation>
<translation id="9031260906956926157">ನಿಮ್ಮ ಕೆಲವು Chromium ಡೇಟಾವನ್ನು ನಿಮ್ಮ Google ಖಾತೆಯಲ್ಲಿ ಇನ್ನೂ ಸೇವ್ ಮಾಡಲಾಗಿಲ್ಲ.
ಸೈನ್ ಔಟ್ ಮಾಡುವ ಮೊದಲು ಕೆಲವು ನಿಮಿಷ ಕಾಯಲು ಪ್ರಯತ್ನಿಸಿ. ನೀವು ಈಗ ಸೈನ್ ಔಟ್ ಮಾಡಿದರೆ, ಈ ಡೇಟಾವನ್ನು ಅಳಿಸಲಾಗುತ್ತದೆ.</translation>
<translation id="9050790730841755540">ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿದಾಗಲೆಲ್ಲಾ Chromium ಅನ್ನು ಬಳಸಿ.</translation>
<translation id="9059693977935746710">ನೀವು ಈ ಪಾಸ್‌ವರ್ಡ್ ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಅದನ್ನು <ph name="EMAIL" /> ನ ಪಾಸ್‌ವರ್ಡ್ ನಿರ್ವಾಹಕದಲ್ಲಿ ಉಳಿಸಲಾಗುತ್ತದೆ</translation>
<translation id="9089354809943900324">Chromium ನ ಅವಧಿ ಮುಗಿದಿದೆ</translation>
<translation id="9105645282262300612">Chromium ಸಲಹೆ: ನೀವು ನೋಡುವುದನ್ನು ಹುಡುಕಿ</translation>
<translation id="9152995302810511799">Chromium ಸಲಹೆ: Chromium ನ ಪ್ರಬಲ ಭದ್ರತೆಯನ್ನು ಪಡೆಯಿರಿ</translation>
<translation id="9177628952266852500"><ph name="EMAIL" />. Chromium ಅನ್ನು ನಿರ್ವಹಿಸಲಾಗಿದೆ.</translation>
<translation id="921174536258924340">ಎಲ್ಲಾ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chromium ಗೆ ಸಾಧ್ಯವಾಗಲಿಲ್ಲ ನಾಳೆ ಪುನಃ ಪ್ರಯತ್ನಿಸಿ ಅಥವಾ <ph name="BEGIN_LINK" />ನಿಮ್ಮ Google ಖಾತೆಯಲ್ಲಿರುವ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಿ<ph name="END_LINK" /></translation>
<translation id="924957577793602335">ನಿಮ್ಮ ಸ್ವಂತ Chromium ಅನ್ನು ರಚಿಸಿ</translation>
<translation id="925642420047255224">ಸಂದೇಶಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿದಾಗ ನೀವು ಯಾವಾಗ ಬೇಕಾದರೂ Chromium ಬಳಸಬಹುದು</translation>
<translation id="981812233959540767">Chromium Dino ಗೇಮ್ ಆಡಿರಿ</translation>
<translation id="985602178874221306">Chromium ಲೇಖಕರು</translation>
<translation id="986520777495807752">Chromium ಅನ್ನು ಡಿಫಾಲ್ಟ್ ಆಗಿ ಸೆಟ್ ಮಾಡಿ</translation>
</translationbundle>