<?xml version="1.0" ?>
<!DOCTYPE translationbundle>
<translationbundle lang="kn">
<translation id="1184166532603925201">ನೀವು ಅಜ್ಞಾತ ಮೋಡ್‌ನಲ್ಲಿರುವಾಗ, Chrome ಥರ್ಡ್-ಪಾರ್ಟಿ ಕುಕೀಗಳನ್ನು ಬಳಸದಂತೆ ಸೈಟ್‌ಗಳನ್ನು ನಿರ್ಬಂಧಿಸುತ್ತದೆ</translation>
<translation id="1569440020357229235">ನೀವು ಅಜ್ಞಾತ ಮೋಡ್‌ನಲ್ಲಿರುವಾಗ, ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಲು ಸಾಧ್ಯವಿಲ್ಲ. ಈ ಕುಕೀಗಳನ್ನು ಅವಲಂಬಿಸಿರುವ ಸೈಟ್ ಕಾರ್ಯನಿರ್ವಹಿಸದಿದ್ದರೆ, ನೀವು <ph name="BEGIN_LINK" />ಆ ಸೈಟ್‌ಗೆ ಥರ್ಡ್-ಪಾರ್ಟಿ ಕುಕೀಗಳಿಗೆ ಆ್ಯಕ್ಸೆಸ್ ಅನ್ನು ತಾತ್ಕಾಲಿಕವಾಗಿ ಅನುಮತಿಸಲು ಪ್ರಯತ್ನಿಸಬಹುದು<ph name="END_LINK" />.</translation>
<translation id="2004697686368036666">ಫೀಚರ್‌ಗಳು ಕೆಲವು ಸೈಟ್‌ಗಳಲ್ಲಿ ಕಾರ್ಯನಿರ್ವಹಿಸದಿರಬಹುದು</translation>
<translation id="2183376768278472507">ಒಂದು ಸೈಟ್ ನಿರೀಕ್ಷೆಯಂತೆ ಕಾರ್ಯನಿರ್ವಹಿಸದಿದ್ದರೆ, ನೀವು ಭೇಟಿ ನೀಡುತ್ತಿರುವ ನಿರ್ದಿಷ್ಟ ಸೈಟ್‌ಗಾಗಿ ಥರ್ಡ್-ಪಾರ್ಟಿ ಕುಕೀಗಳನ್ನು ಅನುಮತಿಸಲು ಪ್ರಯತ್ನಿಸಬಹುದು</translation>
<translation id="2235344399760031203">ಥರ್ಡ್-ಪಾರ್ಟಿ ಕುಕೀಗಳನ್ನು ನಿರ್ಬಂಧಿಸಲಾಗಿದೆ</translation>
<translation id="2496115946829713659">ಕಂಟೆಂಟ್‍ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಮತ್ತು ನೀವು ಇತರ ಸೈಟ್‌ಗಳಲ್ಲಿ ಏನು ಮಾಡುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಬಹುದು</translation>
<translation id="3045333309254072201">ನೀವು ಅಜ್ಞಾತ ಮೋಡ್‌ನಲ್ಲಿರುವಾಗ, ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಲು ಸಾಧ್ಯವಿಲ್ಲ. ಈ ಕುಕೀಗಳನ್ನು ಅವಲಂಬಿಸಿರುವ ಸೈಟ್ ಕಾರ್ಯನಿರ್ವಹಿಸದಿದ್ದರೆ, ನೀವು <ph name="START_LINK" />ಆ ಸೈಟ್‌ಗೆ ಥರ್ಡ್-ಪಾರ್ಟಿ ಕುಕೀಗಳಿಗೆ ಆ್ಯಕ್ಸೆಸ್ ಅನ್ನು ತಾತ್ಕಾಲಿಕವಾಗಿ ಅನುಮತಿಸಲು ಪ್ರಯತ್ನಿಸಬಹುದು<ph name="END_LINK" />.</translation>
<translation id="3425311689852411591">ಥರ್ಡ್-ಪಾರ್ಟಿ ಕುಕೀಗಳನ್ನು ಅವಲಂಬಿಸಿರುವ ಸೈಟ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಬೇಕು</translation>
<translation id="3624583033347146597">ನಿಮ್ಮ ಥರ್ಡ್-ಪಾರ್ಟಿ ಕುಕೀ ಆದ್ಯತೆಗಳನ್ನು ಆರಿಸಿ</translation>
<translation id="3918378745482005425">ಕೆಲವು ಫೀಚರ್‌ಗಳು ಕಾರ್ಯನಿರ್ವಹಿಸದಿರಬಹುದು. ಸಂಬಂಧಿತ ಸೈಟ್‌ಗಳು ಇನ್ನೂ ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಬಹುದು.</translation>
<translation id="4278390842282768270">ಅನುಮತಿಸಲಾಗಿದೆ</translation>
<translation id="4412992751769744546">ಥರ್ಡ್-ಪಾರ್ಟಿ ಕುಕೀಗಳನ್ನು ಅನುಮತಿಸಿ</translation>
<translation id="4711259472133554310">ನಿರ್ದಿಷ್ಟ ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಲು ಯಾವಾಗಲೂ ಅನುಮತಿಸಲು ನೀವು ಸೆಟ್ಟಿಂಗ್‌ಗಳಲ್ಲಿ ವಿನಾಯಿತಿಗಳನ್ನು ರಚಿಸಬಹುದು</translation>
<translation id="5117284457376555514">ಸಂಬಂಧಿತ ಸೈಟ್‌ಗಳು ಅವುಗಳನ್ನು ಆ್ಯಕ್ಸೆಸ್ ಮಾಡಲು ನೀವು ಅನುಮತಿಸದ ಹೊರತು, ಕಂಟೆಂಟ್‌ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಮತ್ತು ಇತರ ಸೈಟ್‌ಗಳಲ್ಲಿ ನಿಮ್ಮ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸುವಂತಿಲ್ಲ. ಕೆಲವು ಸೈಟ್ ಫೀಚರ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸದೇ ಇರಬಹುದು.</translation>
<translation id="5677928146339483299">ನಿರ್ಬಂಧಿಸಲಾಗಿದೆ</translation>
<translation id="6196640612572343990">ಥರ್ಡ್ ಪಾರ್ಟಿ ಕುಕೀಗಳನ್ನು ನಿರ್ಬಂಧಿಸಿ</translation>
<translation id="6308169245546905162">ನೀವು ಇತರ ಸೈಟ್‌ಗಳಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಬಹುದು</translation>
<translation id="6710025070089118043">ಸಂಬಂಧಿತ ಸೈಟ್‌ಗಳು ಅವುಗಳನ್ನು ಆ್ಯಕ್ಸೆಸ್ ಮಾಡಲು ನೀವು ಅನುಮತಿ ನೀಡದ ಹೊರತು, ಕಂಟೆಂಟ್‌ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಮತ್ತು ಇತರ ಸೈಟ್‌ಗಳಲ್ಲಿ ನಿಮ್ಮ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸುವಂತಿಲ್ಲ</translation>
<translation id="7315780377187123731">ಥರ್ಡ್-ಪಾರ್ಟಿ ಕುಕೀಗಳನ್ನು ನಿರ್ಬಂಧಿಸುವ ಆಯ್ಕೆಯ ಕುರಿತು ಹೆಚ್ಚಿನ ಮಾಹಿತಿ</translation>
<translation id="7374493521304367420">ಸೈಟ್‌ಗಳು ತಮ್ಮದೇ ಆದ ಸೈಟ್‌ನಲ್ಲಿ ಬ್ರೌಸಿಂಗ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಇನ್ನೂ ಕುಕೀಗಳನ್ನು ಬಳಸಬಹುದು</translation>
<translation id="7453144832830554937">ಥರ್ಡ್-ಪಾರ್ಟಿ ಕುಕೀಗಳನ್ನು ಅವಲಂಬಿಸಿರುವ ಸೈಟ್ ಫೀಚರ್‌ಗಳು ಕಾರ್ಯನಿರ್ವಹಿಸದಿರಬಹುದು</translation>
<translation id="7538480403395139206">ಥರ್ಡ್-ಪಾರ್ಟಿ ಕುಕೀಗಳನ್ನು ಅನುಮತಿಸುವ ಆಯ್ಕೆಯ ಕುರಿತು ಹೆಚ್ಚಿನ ಮಾಹಿತಿ</translation>
<translation id="8200078544056087897">ಥರ್ಡ್-ಪಾರ್ಟಿ ಕುಕೀಗಳನ್ನು ಅವಲಂಬಿಸಿರುವ ಸೈಟ್ ಫೀಚರ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಬೇಕು</translation>
<translation id="839994149685752920">ಕಂಟೆಂಟ್‌ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಬಹುದು</translation>
<translation id="9039924186462989565">ನೀವು ಅಜ್ಞಾತ ಮೋಡ್‌ನಲ್ಲಿರುವಾಗ, Chromium ಥರ್ಡ್-ಪಾರ್ಟಿ ಕುಕೀಗಳನ್ನು ಬಳಸದಂತೆ ಸೈಟ್‌ಗಳನ್ನು ನಿರ್ಬಂಧಿಸುತ್ತದೆ</translation>
<translation id="9162335340010958530">ಸಂಬಂಧಿತ ಸೈಟ್‌ಗಳು ಅವುಗಳನ್ನು ಆ್ಯಕ್ಸೆಸ್ ಮಾಡಲು ನೀವು ಅನುಮತಿಸದ ಹೊರತು, ಕಂಟೆಂಟ್‌ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಮತ್ತು ಇತರ ಸೈಟ್‌ಗಳಲ್ಲಿ ನಿಮ್ಮ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸುವಂತಿಲ್ಲ</translation>
</translationbundle>